Saturday 28 December 2019

ಏನು ಹೇಳಲಿ ನಾ ಧೇನುಪಾಲಕನ ಆನನವ ankita indiresha

ಏನು ಹೇಳಲಿ ನಾ ಧೇನುಪಾಲಕನ ಆನನವ ತೋರಿ ಧ್ಯಾನ ಹಚ್ಚೆಹನು ಪ

ಸುತ್ತ ತಿರುಗುವಾಗ ಹತ್ತಿರಕೆ ಬಂದುಚಿತ್ತ ಸುಖಿಸಿ ಪೋದ ಮುತ್ತಿನಂಥ ಬಾಲ 1

ಸಣ್ಣ ಕಂದನೆಂದು ಚಿನ್ನಾಭರಣನಿಟ್ಟುಬೆನ್ನಿನ್ಹಿಂದೇ ಬಂದು ತನ್ನ ತೋರಿದನು 2

ನಂದಬಾಲಕನ ಎಂದು ಕಾಂಬೆನೆಂದುನಂದು ಮನಸ್ಸು ಹರಿವುದು ಇಂದಿರೇಶ ಕೃಷ್ಣ3
*********

No comments:

Post a Comment