ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರ ಕೃತಿ
(ಇಂದಿರೇಶ ಅಂಕಿತ)
ರಾಗ ಬೇಗಡೆ ರೂಪಕತಾಳ
ಇಲ್ಲೇ ಬಂದೆಯಾ , ಎಲ್ಲ ಲೋಕ ತಿರುಗಿ ॥ ಪ ॥
ಫುಲ್ಲನಾಭನ ಭಕ್ತರಲ್ಲಿ ಮಾಣಿಕವೇ ॥ ಅ ಪ ॥
ಕರದಿ ವೀಣೆ ಪಿಡಿದು ಭರದಿ ಶಿಷ್ಯರಿಂದ ।
ಹರಿಯ ನಿಲಯದಲ್ಲಿ ನಿರುತ ಜಾಗರಕ್ಕೆ ॥ 1 ॥
ಹರಿಯ ದಿನದಿ ನಿಮ್ಮ ಚರಿತಾಮೃತವ ಪಾಡೆ ।
ಸುರ ಮಮುನಿಯು ನೋಡೆ ಪರಮ ಹರುಷದಿಂದ ॥ 2 ॥
ನಂದಬಾಲಕಾನ ತಂದು ತೋರುವಾನೇ ।
ಎಂದು ನಿನ್ನ ತುತಿಪೆ ಇಂದಿರೇಶನ ದಾಸಾ ॥ 3 ॥
**********
(ಇಂದಿರೇಶ ಅಂಕಿತ)
ರಾಗ ಬೇಗಡೆ ರೂಪಕತಾಳ
ಇಲ್ಲೇ ಬಂದೆಯಾ , ಎಲ್ಲ ಲೋಕ ತಿರುಗಿ ॥ ಪ ॥
ಫುಲ್ಲನಾಭನ ಭಕ್ತರಲ್ಲಿ ಮಾಣಿಕವೇ ॥ ಅ ಪ ॥
ಕರದಿ ವೀಣೆ ಪಿಡಿದು ಭರದಿ ಶಿಷ್ಯರಿಂದ ।
ಹರಿಯ ನಿಲಯದಲ್ಲಿ ನಿರುತ ಜಾಗರಕ್ಕೆ ॥ 1 ॥
ಹರಿಯ ದಿನದಿ ನಿಮ್ಮ ಚರಿತಾಮೃತವ ಪಾಡೆ ।
ಸುರ ಮಮುನಿಯು ನೋಡೆ ಪರಮ ಹರುಷದಿಂದ ॥ 2 ॥
ನಂದಬಾಲಕಾನ ತಂದು ತೋರುವಾನೇ ।
ಎಂದು ನಿನ್ನ ತುತಿಪೆ ಇಂದಿರೇಶನ ದಾಸಾ ॥ 3 ॥
**********
No comments:
Post a Comment