Friday 27 December 2019

ಬಾರಮ್ಮ ಶೇಷಾದ್ರಿ ಭಾರ್ಗವಿದೇವಿ ankita tulasi

by ತುಳಸೀರಾಮದಾಸರು
ಬಾರಮ್ಮ ಶೇಷಾದ್ರಿ ಭಾರ್ಗವಿದೇವಿ ಪ

ತೋರಮ್ಮ ಮೃದುಪದ ತೋಯಜಕೇಳೆಜನನಿಅ.ಪ

ದುಷ್ಟನು ನಿನ್ನ ಕ ನಿಷ್ಟ ಕುಮಾರನೂಕಷ್ಟವ ಪರಿಹರಿಸು ಇಷ್ಟು ಸಂಪದ ಕೊಡು 1

ಕಾರುಣ್ಯ ರೂಪಿಣಿ | ಕಾಮಿತ ದಾಯಿನೀಸಾರಸದಳನೇತ್ರಿ | ಸೌಂದರ್ಯ ಗಾತ್ರೀ2

ವಾಸವದುಃಖ ನಿವಾರಿಣಿ ಶ್ರೀತುಲಸೀದಾಸ ಹೃತ್ಸರಸಿಜ | ವಾಸಿನಿ ರುಕ್ಮಿಣಿ 3
******

No comments:

Post a Comment