Monday 11 November 2019

ಕೊಟ್ಟ ಉಡುಗೊರೆಉತ್ಕøಷ್ಟ ಗೋಪಾಲಧಿಟ್ಟ ankita ramesha

by ಗಲಗಲಿಅವ್ವನವರು
ಕೊಟ್ಟ ಉಡುಗೊರೆಉತ್ಕøಷ್ಟ ಗೋಪಾಲಧಿಟ್ಟ ಪಾಂಡವರಿಗೆ ಉಚಿತವಕೆಲದಿಪ.

ಏಸವೊ ಮಾಣಿಕದೊಸ್ತ ದೆಸೆಗೆಲ್ಲ ಬೆಳಗುವ ವಸ್ತಹೊಸ ಮುತ್ತಿನ ರಥ ಹಿಡಿದೇಜಿಕೆಲದಿಹೊಸ ಮುತ್ತಿನ ರಥ ಹಿಡಿದೇಜಿ ಶೂರಪಾಲಿಅಶ್ವತ್ಥ ನರಸಿಂಹಗೆಹರಿಕೊಟ್ಟಕೆಲದಿ1

ಪಟ್ಟಾವಳಿಯ ಸೀರೆ ಧಿಟ್ಟಾದ ಪಲ್ಲಕ್ಕಿಬಟಮುತ್ತಿನ ರಥ ಹಿಡಿದೇಜಿಬಟಮುತ್ತಿನ ರಥ ಹಿಡಿದೇಜಿ ಶೂರಪಾಲಿಕೃಷ್ಣಾ ಭಾಗೀರಥಿಗೆ ಹರಿಕೊಟ್ಟಕೆಲದಿ2

ಏಸವೊ ಮಾಣಿಕದೊಸ್ತ ಹಸಿರು ಪಟ್ಟಾವಳಿವಸ್ತ್ರಕುಶಲದ ಪುಸ್ತಕವ ನಡುವಿಟ್ಟುಕೆಲದಿಕುಶಲದ ಪುಸ್ತಕವ ನಡುವಿಟ್ಟು ಶ್ರೀಕೃಷ್ಣಋಷಿಗಳಿಗುಚಿತವಹರಿಕೊಟ್ಟಕೆಲದಿ3

ಸಾರಾವಳಿ ಸೀರೆ ಥೋರ ಮುತ್ತಿನ ಸರಹಾರ ಭಾರಗಳು ನಡುವಿಟ್ಟುಕೆಲದಿಹಾರ ಭಾರಗಳು ನಡುವಿಟ್ಟು ಉಚಿತವನಾರಿ ಕುಂತೆಮ್ಮಗೆ ಹರಿಕೊಟ್ಟಕೆಲದಿ4

ಲೆಕ್ಕವಿಲ್ಲದೆ ವಸ್ತ್ರ ಸಂಖೆವಿಲ್ಲದ ರಥಆಕ್ಷಆನೆಗಳು ರಥಗಳುಕೆಲದಿಅಕ್ಷಅನೆ ರಥಗಳು ಬಿಲ್ಲು ಬಾಣಮುಖ್ಯ ಧರ್ಮನಿಗೆಹರಿಕೊಟ್ಟಕೆಲದಿ5

ಮಿತಿಯಿಲ್ಲದೆ ಬಾಣ ಬಿಲ್ಲುಗಳು ರಥ ಕುದುರೆಗಳುಅತಿಶಯ ಬೆಳಗುವ ಆಭರಣಕೆಲದಿಅತಿಶಯ ಬೆಳಗುವ ಆಭರಣಪಟ್ಟಾವಳಿಕುಂತಿಸುತ ಭೀಮ ರಾಯಗೆ ಹರಿಕೊಟ್ಟಕೆಲದಿ6

ಮದ ಸೊಕ್ಕಿದಾನೆಗಳು ರಥ ಬಿಲ್ಲುಗಳು ಬಾಣಅದ್ಬುತ ಬೆಳಗುವ ಆಭರಣವಕೆಲದಿಅದ್ಬುತವಾಗಿ ಬೆಳಗುವ ಪೀತಾಂಬರಚದುರ ಪಾರ್ಥಗೆ ಹರಿಕೊಟ್ಟಕೆಲದಿ7

ಆನೆಹಯರಥಗಳು ಏನೆಂಬೊ ಬಿಲ್ಲಾಳುನಾನಾ ರತ್ನಗಳು ಆಭರಣವೆಕೆಲದಿನಾನಾ ರತ್ನ ಆಭರಣವೆ ನಕುಲಗೆಮಾನದ ವಸ್ತ್ರಗಳು ಹರಿಕೊಟ್ಟಕೆಲದಿ8

ಉತ್ತಮ ಕುದುರೆಗಳು ಹತ್ತುವ ರಥ ಕೋಟಿಮತ್ತೆ ಬಿಲ್ಲುಗಳು ಆಭರಣಕೆಲದಿಮತ್ತೆ ಬಿಲ್ಲು ಆಭರಣವಸ್ತ್ರಗಳಸಹದೇವಗೆಅರ್ಥಿಲೆ ರಾಮೇಶ ಇವು ಕೊಟ್ಟಕೆಲದಿ9
*******

No comments:

Post a Comment