Showing posts with label ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ others ENENDU BANNISALI GURU SATYAPRAMODA. Show all posts
Showing posts with label ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ others ENENDU BANNISALI GURU SATYAPRAMODA. Show all posts

Wednesday, 17 November 2021

ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ ankita others ENENDU BANNISALI GURU SATYAPRAMODA

 ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ


SATYAPRAMODA TEERTHA STUTIH 

UTTARADI MUTT CORE TEAM - NOVEMBER 2021


ಶ್ರೀ ಉತ್ತರಾದಿ ಮಠದ ನೂತನ (ವಿಹಂಗರಾಜ)ಬಸ್ಸಿನ ಮೊದಲ ಸಂಚಾರ ವೀರಚೋಳಪುರಕ್ಕೆ ಹೊರಟಿರುವ ಸಂದರ್ಭದಲ್ಲಿ "ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ" ಸ್ಮರಣೆ🚩🙏

***

Lyrics: Sri. Devarao Deshmukh

(to check correct lyrics)

ಏನೆಂದು ಬಣ್ಣಿಸಲಿ ಗುರು ಸತ್ಯ ಪ್ರಮೋದ


ಮೂಲ ರಘುಪತಿಗೆ ನಿಮ್ಮ ಪೂಜೆಯಿಂದ ಮೋದ 

ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ 


ವೇದಾಂತ ಸಾಮ್ರಾಜ್ಯ ಕಿರೀಟಕ್ಕೆ 

ನೀಲ ವೇದಾಂತ ಸಾಮ್ರಾಜ್ಯ ಕಿರೀಟಕ್ಕೆ

ನೀಲಮಣಿ ಎಷ್ಟು ಜನುಮದ ತಪಸ್ಸು ವಾಯುಪೀಠಕ್ಕೆ 

ನಿಮ್ಮ ಸರಣಿ ಎಷ್ಟು ಜನುಮದ ತಪಸ್ಸು ವಾಯುಪೀಠಕ್ಕೆ

 

ನಿಮ್ಮಸರಣಿ ಜಯರಾಯರಡಿಗಳಲ್ಲಿ ನಿಮಗಿರುವ ಅಚಲ ಭಕ್ತಿ

ಜಯರಾಯರಡಿಗಳಲಿ ನಿಮಗಿರುವ ಅಚಲ ಭಕ್ತಿ 

ಮಾಯವಾದಿಖಂಡನಕೆ ಮಾಯವಾದಿ ಖಂಡನಕೆ ಅದುವೇ ನಿಮ್ಮ ನಿಜಶಕ್ತಿ 


ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ 

ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ 

ನಿಮ್ಮ ಸ್ಮರಣೆ ಮಾತ್ರದಿಂದ ದೂರ ಪೋಪುದು ಸರ್ವಪಾಪ 

ನಿಮ್ಮ ಸ್ಮರಣೆ ಮಾತ್ರದಿಂದ ದೂರ ಪೋಪುದು ಸರ್ವಪಾಪ 

ನಿಮ್ಮ ಕರುಣೆಯಿಂದೆಮಗೆ ಹರಣವಾಗುವುದು ಸಕಲತಾಪ 

ನಿಮ್ಮ ಕರುಣೆಯಿಂದ ಮಗೆ ಹರಣವಾಗುವುದು ಸಕಲತಾಪ 

ವೈರಾಗ್ಯದ ಮೂರ್ತಿ ಸಾಟಿ ಇಲ್ಲದ ನಿಮ್ಮ ಜ್ಞಾನ

ವೈರಾಗ್ಯದ ಮೂರ್ತಿ ಸಾಟಿ ಇಲ್ಲದ ನಿಮ್ಮಜ್ಞಾನ 

ನಿಮ್ಮ ಚರಣದಿ ಮನ ಕೊಡೋ 

ನಿಮ್ಮ ಚರಣದಿ ಮನಕೊಡೋ ಅಭಿನವ ಸತ್ಯ ಧ್ಯಾನ 


ಏನೆಂದು ಏನೆಂದು ಬಣ್ಣಿಸಲಿ

ಗುರು ಸತ್ಯ ಪ್ರಮೋದ ಏನೆಂದು ಬಣ್ಣಿಸಲಿ ಗುರು ಸತ್ಯಪ್ರಮೋದ

 

ಜಯತೀರ್ಥರ ಸನ್ನಿಧಿಯಲಿ ನೀಗೈದ ಸುಧಾ ಮಂಗಳ 

ಜಯತೀರ್ಥರಸನ್ನಿಧಿಯಲಿ ನೀಗೈದ ಸುಧಾ ಮಂಗಳ 

ನೋಡಿದವರಿಗೆ ಭಾಗ್ಯಕೇಳಿದವರ ಸರ್ವ ಮಂಗಳ 

ನೋಡಿದವರಿಗೆ ಭಾಗ್ಯಕೇಳಿದವರ ಸರ್ವ ಮಂಗಳ 

ಜನುಮ ಜನುಮದಲ್ಲೆಮಗೆ ಗುರುವಾಗಿ ನೀ ಲಭಿಸು 

ಜನುಮ ಜನುಮದಲ್ಲೆಮಗೆಗುರುವಾಗಿ ನೀ ಲಭಿಸೋ 

ದೇವ ವಿಠ್ಠಲ ಪ್ರಿಯತೆ

ದೇವ ವಿಠ್ಠಲ ಪ್ರಿಯ ಶಿಷ್ಯ ಕೋಟಿಯ ತಪ್ಪುಮನ್ನಿಸು 

ಏನೆಂದು ಬಣ್ಣಿಸಲಿ ಗುರು ಸತ್ಯ

ಪ್ರಮೋದ ಏನೆಂದು ಬಣ್ಣಿಸಲಿ ಗುರು ಸತ್ಯ ಪ್ರಮೋದ 

ಮೂಲರಘುಪತಿಗೆ ನಿಮ್ಮ ಪೂಜೆಯಿಂದಮೋದ 

ಏನೆಂದು ಬಣ್ಣ ಸಲಿ 

ಏನೆಂದುಬಣ್ಣಿಸಲಿ ಏನೆಂದು ಬಣ್ಣಿಸಲಿ ಗುರು ಸತ್ಯ ಪ್ರಮೋದ

***