Saturday, 9 November 2019

ಎಲ್ಲೆಲ್ಲು ನೋಡಿದರುಕೆಲದಿರಂಗನ ankita ramesha

by ಗಲಗಲಿಅವ್ವನವರು
ಎಲ್ಲೆಲ್ಲು ನೋಡಿದರುಕೆಲದಿರಂಗನ ಪಾಡಿನಲ್ಲೆಯರುಕೋಲಹಾಕೋರಮ್ಮಪ.

ಹಗಲು ಜ್ಯೋತಿಗಳು ಹೊಳೆವಂಥ ನಾರಿಯರ ಕೂಡನಗಧರಬಂದು ನಿಂತಾನಮ್ಮ1

ಕೃಷ್ಣನರಸಿಯರು ನಿಂತಿರಲು ಸುರನಾರಿಯರೆಲ್ಲಉತ್ಕøಷ್ಟದಿ ಹಾಡಿ ಪಾಡೋರಮ್ಮ 2

ರಂಗನರಸಿಯರು ನಿಂತಿರಲು ಅಂಬರದಿಗಂಧರ್ವರು ಹಾಡಿ ಪಾಡೋರಮ್ಮ 3

ನಕ್ಷತ್ರ ಮಾಲೆಯಂತೆ ಹೊಳೆವೊ ನಾರಿಯರ ಕೂಡಲಕ್ಷುಮಿರಮಣ ನಿಂತಾನಮ್ಮ 4

ಚಂದ್ರ ಜ್ಯೋತಿಗಳು ಹೊಳೆವಂಥ ಯಾದವರ ಕೂಡತಂದೆ ರಾಮೇಶ ನಿಂತಾನಮ್ಮ 5
*******

No comments:

Post a Comment