Monday, 18 November 2019

ಸಕ್ಕರೆ ಸವಿ ಸಮ ತತ್ವರಸಿಕಸುಖತೀರ್ಥ ankita prasannavenkata

by ಪ್ರಸನ್ನವೆಂಕಟದಾಸರು
ಸಕ್ಕರೆ ಸವಿ ಸಮ ತತ್ವರಸಿಕಸುಖತೀರ್ಥರಲ್ಲದೆ ಶುನಿಕುತರ್ಕ ಪರ್ಣಾಶನ ನರಗುರಿ ಬಲ್ಲವೆಮುಕ್ತಿಪಥದಹವಣ ಪ.

ಪಯಸ ಪಯವ ನಿರ್ಣೈಸಿ ಸೇವಿಪ ಹಂಸಚಯವಲ್ಲದೆ ಮಲವಬಯಸಿ ಮೆಲ್ಲುವ ವೃದ್ಧ ವಾಯಸ ತಾ ಬಲ್ಲದೆನಯರುಚಿಹೇಳಾ1

ದ್ವಿಪಶಿರ ಪೀಯೂಷವ ಸಾಮಭೇದಜÕ ಮೃಗಾಧಿಪ ಬಲ್ಲಾಮೇಧ್ಯ ಆಮಿಷಚಪ್ಪರಿದುಂಬೊಶೃಗಾಲಶ್ವಾನತಾವು ಬಲ್ಲವೆಆ ಪರವಿಡಿಯ ಸುಖವ 2

ಮಂಗಳಾಂಬುಜ ಮಕರಂದ ಭೋಜಕಶುಭಭೃಂಗವಲ್ಲದೆ ಅಶುಭಗುಂಗಿ ತಾ ಬಲ್ಲದೆಸುರಭಿಅಸುರಭಿ ಗುಣಂಗಳ ಬಗೆಗಳನು 3

ಸುರತರುವಿಂಧನಸುರಭಿಪಶು ಪಾಮರಗೆ ಮಣಿಯೆ ಕಲ್ಲುವರಪೇಯ ವಿಷಗುರುಗುರುಕೃಪೆ ಹಿತದುರುಳನಿಗಪಕಾರ 4

ಸಲ್ಲ ಕರುಧಿ ಗಿ? ರುಣೆ ಪಾಲ್ಗರಿದುಣ್ಣಲುಬಲ್ಲ ಪೂರಣಬೋಧರುಫುಲ್ಲನಾಭಪ್ರಸನ್ನವೆಂಕಟಪತಿಯಆಹ್ಲಾದ ಕಾರಣರು 5
*******

No comments:

Post a Comment