Monday 18 November 2019

ವ್ಯಾಸರಾಜರ ಪಾದ ದ್ವಯಕೆ ankita pranesha vittala vyasaraja stutih

ವ್ಯಾಸರಾಜರ ಪಾದ ದ್ವಯಕೆ 
ಎರುಗುವೆ ಪ್ರತಿವಾಸರಕೆ ||pa||

ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋ‌‌ಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ ||1||

ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಿಯಿಸಿ ಸ್ಥಾಪಿಸಿ ಮಧ್ವಮತದ
ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆಯ ಇಳೆಯೊಳು ಸಾಧಿಸಿ ತೋರಿದ ||2||

ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲ
ಪಂಚಮಂತ್ರದಿಂದ ಪೂಜಿಸಿ ಯತಿಸಿದ ||3|
*****

Some one sent me this on the occasion of aradhana of Sri. Raghunatha Teertharu (Sheshachandrikacharyaru). Don't know why people twist the devaranama just to gain attention.

ps: this has conflict contents. to check. pranesha dasa praises chandrikacharya in Pallavi. But, other contents praises Vyasarajaru. Hence, the first word should be VYASARAJARA


shri Shesha chandrikAchAryaru... (raghunatha teertha)
Parampare: sOsale vyAsarAja maTa, #22

Ashrama Period: 1700-1755 (55 Years)
contents here praises vyasarajaru (೧೪೪೭-೧೫೩೯)

ಚಂದ್ರಿಕಾಚಾರ್ಯರ (WORNG SHOULD BE vyasarajara )ಪಾದ ದ್ವಯಕೆ
ಎರುಗುವೆ ಪ್ರತಿವಾಸರಕೆ ||pa||

ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋ‌‌ಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ ||1||

ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಿಯಿಸಿ ಸ್ಥಾಪಿಸಿ ಮಧ್ವಮತದ
ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆಯ ಇಳೆಯೊಳು ಸಾಧಿಸಿ ತೋರಿದ ||2||

ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲ
ಪಂಚಮಂತ್ರದಿಂದ ಪೂಜಿಸಿ ಯತಿಸಿದ ||3|
***********

No comments:

Post a Comment