by ಪ್ರಸನ್ನ ಶ್ರೀನಿವಾಸದಾಸರು
ರಕ್ತಾಕ್ಷಿ ಸಂವತ್ಸರ ಸ್ತೋತ್ರ
ಶರಣು ಶರಣು ರಕ್ತಾಕ್ಷಿ ವರ್ಷದ ಸ್ವಾಮಿ ಶ್ರೀ ನರಸಿಂಹನೇಶರಣು ದುರ್ಗಾರಮಣ ಜಗಜ್ಜನ್ಮಾದಿ ಕಾರಣ ಪಾಹಿಮಾಂ ಪ
ಸರಸಿಜಾಸನ ಶಿವ ಶಕ್ರಾದಿ ಸುರಸುವಂದಿತ ಪಾದನೇಶ್ರೀ ರಮಾಯುತನಾಗಿ ನೀ ಸಂವತ್ಸರದ ನಾಯಕರೊಳುಇರುತ ಪ್ರಜೆಗಳ ಯೋಗ ಕ್ಷೇಮವ ವಹಿಸಿಪೊರೆವಿ ದಯಾನಿದೇ 1
ರಾಜ ಸೋಮನು ಮಂತ್ರಿ ಭೃಗು ಸೇನಾಧಿಪತಿ ಬೃಹಸ್ಪತಿಪ್ರಜ್ವಲಿಪರ ವಿಸಸ್ಯನಾಯಕಶನಿಯು ಧಾನ್ಯ ಅಧಿಪನುರಾಜರಾಜೇಶ್ವರನೆ ನಿನ್ನ ಆಜÉÕಯಿಂದ ಚರಿಪರು 2
ಶರಣು ಭಕ್ತರ ಕಾಯ್ವ ಕರುಣಾವಾರಿವಿಧಿನೀ ಸರ್ವದಾತರಿದು ಪಾಪವ ಪುಣ್ಯ ಒದಗಿಸಿ ಭಕ್ತಿ ಜ್ಞÕನ ಆಯುಷ್ಯಆರೋಗ್ಯವಿತ್ತು ಕಾಯೋಅಜಪಿತಪ್ರಸನ್ನ ಶ್ರೀನಿವಾಸನೇ3
*******

No comments:
Post a Comment