by ಪ್ರಾಣೇಶದಾಸರು
ಬ್ರಹ್ಮದೇವರ ಸ್ತುತಿಸರಸೀಜಾಸನ ವಾಣಿ | ತರುಣೀವಲ್ಲಭಕ್ಷೋಣಿ|ಗುರುವೆ ಮುಗಿವೆನುಪಾಣಿ|ಹರಿಪಾದದಾಣಿ 1
ಇನ್ನೊಬ್ಬರಾ ಬಲ್ಲೀನೆ | ಎನ್ನ ಸ್ವರೂಪೋದ್ಧಾರ ||ರನ್ನು ಜಗದೊಳು | ನಿನ್ವೆತಿರಿಕ್ತಾ 2
ಈ ಕಥಿಗೆ ಮಂಗಳವಾ | ಕರುಣೀಸುತ್ವರ||ಲೋಕಾಧೀಶ ಪ್ರಾಣೇಶ | ವಿಠ್ಠಲನ್ನ ದಾಸಾ 3
*********

No comments:
Post a Comment