Thursday, 12 December 2019

ಮಂಗಳಂ ಮಂಗಳಂ ಭವತು ತೇ ರಮಾಪತೆ ankita gopala vittala

ಮಂಗಳಂ ಮಂಗಳಂ ಭವತು ತೇ ರಮಾಪತೆ ||pa||

ಮಂಗಳಂ ಮಧುವೈರಿ ದೇವವರೇಣ್ಯ ||apa||

ಮಾರಜನಕ ದಿವ್ಯಸಾರ ಸುಂದರದೇಹ
ವಾರಿಜದಳನೇತ್ರ ಕಾರುಣ್ಯಗುಣನಿಧೆ ||

ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ||

ವೇದವಿಬುಧವಂದ್ಯ ಗೋಪಾಲವಿಠಲ
ಸಾಧುಸಜ್ಜನಪಾಲ ಶ್ರೀದೇವಿಲೋಲ ||
***

Mangalam mangalam Bavatu te ramapate ||pa||

Mangalam madhuvairi devavarenya ||apa||

Marajanaka divyasara sundaradehavarijadalanetra karunyagunanidhe ||

Manimaya subakara kanakakundaladharaminuguva makutasobanakaramurte||

Vedavibudhavandya gopalavithalasadhusajjanapala sridevilola ||
***

No comments:

Post a Comment