ಸದಾ ನಿನ್ನ ಭಕುತರ ಚರಣಕ್ಕೆ ankita vijaya vittala SADAA NINNA BHAKUTARA CHARANAKKE
by vijayadasa ಸದಾ ನಿನ್ನ ಭಕುತರ ಚರಣಕ್ಕೆ ಎರಗು- ವುದು ಎನ್ನ ಉತ್ತಮಾಂಗಕ್ಕೆ ನೇಮಿಸು ಸದಾ ನಿನ್ನ ಭಕುತರ ಕ್ರೀಡೆ ನೋಡು- ವುದು ಎನ್ನ ಕಂಗಳಿಗೆ ವೇಗದಿ ನೇಮಿಸು ಸದಾ ನಿನ್ನ ಭಕುತರ ಮಹಿಮೆ ಕೇಳು ವುದು ಎನ್ನ ಕರ್ನಕೆ ಬಿಡದೆ ನೇಮಿಸು ಸದಾ ನಿನ್ನ ಭಕುತರು ಉಂಡ ಮಿಕ್ಕ .........
No comments:
Post a Comment