ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ ಸ್ವಾಮಿ || ಪ ||
ಪರಮಭಾಗವತರ ಅರಿಗಳ ತರಿದು ನೀ ನರಕ ತಪ್ಪಿಸಿ ನಿಜಪುರಕ್ಕೊಯ್ಯುವಿಯೆಂದು || ಅಪ ||
ತಾಯಿಯೆಂಬೆ ಎನ್ನ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ ಸ್ವಾಮಿ |
ಬಾ ಎಂಬೆ ಮಾನವರ ಘಾಯ ಕಾಣಿಸುತಿರೆ ನೀ ಅಜಮಿಳಗಾಶ್ರಯವಿತ್ತೆಂಬೆ || ೧ ||
ತಾತನೆಂಬೆ ಅವ್ಯಾಪ್ತನೆಂಬೆ ನಾಥ ನಾಥೆಂಬೆ ಸ್ವಾಮಿ |
ಪಾತಕ ಕೌರವರ ಆತಂಕ ಬಿಡಿಸಿ ಸಂಪ್ರೀತಿಲಿ ಪಾಂಡವರ ಕಾಯ್ದಿ ಎಂದು || ೨ ||
ಏಕನೆಂಬೆ ಅನೇಕನೆಂಬೆ ಸಾಕು ಸಾಕೆಂಬೆ ಸ್ವಾಮಿ |
ಶ್ರೀಕಾಂತ ಪ್ರಸನ್ವೆಂಕಟೇಕಾಂತ ಭಕ್ತರ ಬೇಕಾಗಿ ದಡ ನೂಕುವಿ ಎಂದು || ೩ ||
***
karuNiyeMbe karuNAbdhiyeMbe SaraNu SaraNeMbe ||pa||
parama BAgavatara arigaLa taridu nI
naraka tappisi nija purakoyyuveyeMdu ||apa ||
tAyiyeMbe tavarUreMbe trAhi trAhi eMbe
bAyeMbe mAnavara GAyagANisutire
nIyajAmiLagASrayanitteyeMdi ||1||
tAtaneMbe adyAptaneMbe nAthanAtheMbe
pAtaka kauravarAMtaka biDisi saM-
prItili pAnDavara kAyuveyendu ||2||
EkaneMbe anEkaneMbe sAku sAku eMbe
SrI kAnta prasanvenkaTEkAnta dAsara
bEkAgi daDA nUkuveyendu ||3||
***
karuNiyeMbe karuNaabdhiyeMbe sharaNu sharaNeMbe svaami || pa ||
paramabhaagavatara arigaLa taridu nI naraka tappisi nijapurakkoyyuviyeMdu || apa ||
taayiyeMbe enna tavarUreMbe traahi traahi eMbe svaami |
baa eMbe maanavara Gaaya kaaNisutire nI ajamiLagaashrayavitteMbe || 1 ||
taataneMbe avyaaptaneMbe naatha naatheMbe svaami |
paataka kouravara AtaMka biDisi saMprItili paaMDavara kaaydi eMdu || 2 ||
EkaneMbe anEkaneMbe saaku saakeMbe svaami |
shrIkaaMta prasanveMkaTEkaaMta bhaktara bEkaagi daDa nUkuvi eMdu || 3 ||
***
ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ ||ಪ||
ಪರಮ ಭಾಗವತರ ಅರಿಗಳ ತರಿದು ನೀ
ನರಕ ತಪ್ಪಿಸಿ ನಿಜ ಪುರಕೊಯ್ಯುವೆಯೆಂದು ||ಅಪ ||
ತಾಯಿಯೆಂಬೆ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ
ಬಾಯೆಂಬೆ ಮಾನವರ ಘಾಯಗಾಣಿಸುತಿರೆ
ನೀಯಜಾಮಿಳಗಾಶ್ರಯನಿತ್ತೆಯೆಂದಿ ||೧||
ತಾತನೆಂಬೆ ಅದ್ಯಾಪ್ತನೆಂಬೆ ನಾಥನಾಥೆಂಬೆ
ಪಾತಕ ಕೌರವರಾಂತಕ ಬಿಡಿಸಿ ಸಂ-
ಪ್ರೀತಿಲಿ ಪಾಂಡವರ ಕಾಯುವೆಯೆಂದು ||೨||
ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆ
ಶ್ರೀ ಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡಾ ನೂಕುವೆಯೆಂದು ||೩||
*******
ಪರಮ ಭಾಗವತರ ಅರಿಗಳ ತರಿದು ನೀ
ನರಕ ತಪ್ಪಿಸಿ ನಿಜ ಪುರಕೊಯ್ಯುವೆಯೆಂದು ||ಅಪ ||
ತಾಯಿಯೆಂಬೆ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ
ಬಾಯೆಂಬೆ ಮಾನವರ ಘಾಯಗಾಣಿಸುತಿರೆ
ನೀಯಜಾಮಿಳಗಾಶ್ರಯನಿತ್ತೆಯೆಂದಿ ||೧||
ತಾತನೆಂಬೆ ಅದ್ಯಾಪ್ತನೆಂಬೆ ನಾಥನಾಥೆಂಬೆ
ಪಾತಕ ಕೌರವರಾಂತಕ ಬಿಡಿಸಿ ಸಂ-
ಪ್ರೀತಿಲಿ ಪಾಂಡವರ ಕಾಯುವೆಯೆಂದು ||೨||
ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆ
ಶ್ರೀ ಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡಾ ನೂಕುವೆಯೆಂದು ||೩||
*******
No comments:
Post a Comment