Friday, 24 December 2021

ಉಘೇ ವೀರಭೂಮಿಗೆ others UGHE VEERABHooMIGE rss

   


RSS song .

ಉಘೇ ವೀರಭೂಮಿಗೆ, ಉಘೇ ಉಘೇ ಉಘೇ ಉಘೇ

ಉಘೇ ವೀರಭೂಮಿಗೆ

ಕಹಳೆ ಶ್ರುತಿಗೆ ರುದ್ರ ಕೃತಿಗೆ,

ಸಮರಂಗದಮರ ಸ್ಮೃತಿಗೆ ||ಪ||


ಎತ್ತರೆತ್ತರೆತ್ತರಕ್ಕೆ ಏರಲೆಮ್ಮ ಬಾವುಟ

ಉತ್ತರುತ್ತರತ್ತರಕ್ಕೆ ಬೆಳೆಯಲೆಮ್ಮ ಭೂಪಟ

ಯೋಧವಸ್ತ್ರ ಹೆಗಲ ಶಸ್ತ್ರಧರಿಸಿ ಜನ್ಮ ಭೂಮಿಗೆ ||೧||


ಅಗ್ನಿವಷ ಶೌರ್ಯ ಸ್ಪರ್ಷ ತೈಲಶಕಟ ಸಾವಿರ

ಸಾಲು ಸಾಲು ಬೂಟುಕಾಲು ನಡೆವ ಸೈನ್ಯ ಸಾಗರ

ಬಾಳಿನೆಲ್ಲ ರುಧಿರವೆಲ್ಲ ಕುದಿವ ದೃಶ್ಯ ಸೇಡಿಗೆ ||೨||


ಹೊರಟಿತಿದೋ ಅಜಿಂಕ್ಯಸೇನೆ ರಾಷ್ಟ್ರಕಿದುವೆ ರಕ್ಷಣೆ

ರಣಪ್ರಯಾಣ ವಿಜಯಗಾನ ವಿಮಾನಯಾನ ಗರ್ಜನೆ

ತಾಯ ಭಕ್ತಿ ತೋಳಶಕ್ತಿ ಇದು ಸ್ವದೇಶದುಳಿವಿಗೆ ||೩||


ಆಷ್ಟ್ರಯಜ್ಞದುರಿಯ ದಾಹ ತೀರಲೆಂದು ಇಂದಿಗೆ

ಶಸ್ತ್ರಪೂಜೆಯಾಗಲೆಂದು ವೈರಿ ಪಾಣದೊಂದಿಗೆ

ಕ್ಷಾತ್ರಭಾವ ಕೆರಳುತಿಹುದು ರಕ್ತದರ್ಘ್ಯ ಗಳಿಕೆಗೆ ||೪||

***

uGE vIraBUmige, uGE uGE uGE uGE

uGE vIraBUmige

kahaLe Srutige rudra kRutige,

samaraMgadamara smRutige ||pa||


ettarettarettarakke Eralemma bAvuTa

uttaruttarattarakke beLeyalemma BUpaTa

yOdhavastra hegala Sastradharisi janma bhUmige ||1||


agnivaRSha Sourya sparSha tailaSakaTa sAvira

sAlu sAlu bUTukAlu naDeva sainya sAgara

bALinella rudhiravella kudiva dRuSya sEDige ||2||


horaTitidO ajiMkyasEne rAShTrakiduve rakShaNe

raNaprayANa vijayagAna vimAnayAna garjane

tAya Bakti tOLaSakti idu svadESaduLivige ||3||


RAShTrayaj~jaduriya dAha tIraleMdu iMdige

SastrapUjeyAgaleMdu vairi pRANadoMdige

kShAtraBAva keraLutihudu raktadarGya gaLikege ||4||

***


No comments:

Post a Comment