Wednesday, 1 September 2021

ಜಗನ್ನಾಯಕ ಗುರುಪಾಹಿಮಾಂ ಅಘನಾಶಕ ವರದಾಯಕಾ ankita shyamasundara

 ..

ಜಗನ್ನಾಯಕ ಗುರುಪಾಹಿಮಾಂ | ಅಘನಾಶಕ

ವರದಾಯಕಾ | ಪ


ವರಮಾನವಿ ಪುರ ಮಂದಿರ

ಕರುಣ ಭರಣ ಶಾಂತ ಮೂರುತಿ1

ನಿರುತ ನಿನ್ನಯ ಚರಣನಂಬಿದೆ

ದುರಿತ ತರಿದು ತೋರೋ ಸತ್ವಥ 2


ಭೂಮಿಜಾವರ ಶಾಮಸುಂದರ

ನಾಮಗರಿಯೋ ಪ್ರೇಮಸಾಗ 3

***


No comments:

Post a Comment