Wednesday 1 September 2021

ಒಳ್ಯಾವರ ಕೇಳಿ ಉಳುವ ಉಪಾಯದ ಮಾತು ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಒಳ್ಯಾವರ ಕೇಳಿ ಉಳುವ ಉಪಾಯದ ಮಾತು p


ನಿಜ ಕಂಡು ಸುಖದಲಿ ಹೇಳ್ಯಾಡಿಕೊಳ್ಳುದು ಜಗದಲಿ ತಿಳಿದು ಮನದಲಿ 1 

ಪಾಮರ ಹೊಡಹುಳ್ಳಿ ಉಳ್ಳವರ ಪಾದಕೆ ಬಲಗೊಳ್ಳಿ ಕಳೆದುಹೋಗುದು ತಳ್ಳಿ 2 

ಮಹಿಪತಿ ಸ್ವಧನ ಹೊಳೆವುತದೆ ಸದ್ಗುರುಕರುಣ ಬಲಗೊಂಬುದು ಪೂರ್ಣ 3

***

 

No comments:

Post a Comment