..
ಕಂಡದ ನುಡಿದೆ ಗಂಡಸಲ್ಲವೆ ನೀಕಂಡಕಂಡರ ದುಡಿಸಬೇಡಕೆಂಡವ ಕೊಂಡು ಮಂಡೆ ತುರಿಸುವಭಂಡನಂತೆ ಉದ್ದಂಡನಾಗದಿರು ಪ.
ಕೋಶಕಾರ ಪುಳುಗಳುಣವೆಮೀಶೆಯ ತೋರಿ ಬಂಟ ಬಾಳನೆ ಕ-ಳಾಸವ ಕೊಂಡು ಸೂಳೆಉಣಳೆ ಈಸತಿ ಸಂತರ್ಗಾಗಿ ಕುಣಿಯದೆಕೇಶವ ಹೃಷಿಕೇಶ ಎನ್ನುಭಾಸುರ ಹರಿಮೂರ್ತಿಯ ನೆನೆಸಾಸಯೆಂದೆನಿಸಿಕೊಳ್ಳದೆಏಸುಬಂದರೈಸರೊಳಿರು 1
ಆಶೆಯೆಂಬ ಪಾಶವ ಬಿಡು ಈಸಂಸಾರವಾರಾಶಿಯನೆನೀಸಲಾರದೆ ಕಾಸಿಗಾಗಿವೇಷವ ತೋರಿ ಘಾಸಿಯಾಗದೆದಾಸರೊಳಾಡುವ ಸರ್ವೇಶ ನಿ-ರಾಶೆನಲ್ಲದೆ ಲೇಸ ಕೊಡನುರೋಷಬೇಡ ಸಂತೋಷದಲಿರುಆಸರು ಬೇಸರಿಗಂಜಬೇಡ 2
ಹಾಸುಮಂಚವÀ ಬಯಸಿ ಬಯಸಿಹೇಸರುಗತ್ತೆಯಂತೆ ಪರರಿ-ಗೀ ಶರೀರವ ಮಾರಬೇಡಕಸೆಯ ಕಟ್ಟಿ ಕುಣಿಯ ಬೇಡದೇಶದೇಶಕೆ ಹಾರಬೇಡನಾಶದ ಮೇಲೆ ಕ್ಲೇಶ ಉಂಬೆಭಾಸಕೆ ನೀನೊಳಗಾಗದೆಶೇಷಶಾಯಿ ಹಯವದನನ ನೆನೆ3
***
No comments:
Post a Comment