Wednesday, 1 December 2021

ಕೃಷ್ಣ ಭವರೋಗದ ಮದ್ದುಕೃಷ್ಣ ಅಭಿಮಾನವ ankita hayavadana KRISHNA BHAVAROGADA MUDDU KRISHNA ABHIMAANAVA



ಕೃಷ್ಣ ಭವರೋಗದ ಮದ್ದುಕೃಷ್ಣ ಅಭಿಮಾನವ ಕಾಯ್ವಾತ ನಿಂದಲ್ಲಿದ್ದು ಪ


ದುಷ್ಟ ದನುಜರ ಹುಡಿಗುಟ್ಟಿ ನಂಬಿದ ಸುರರದಿಟ್ಟರ ಮಾಡಿದ ಜಗಜಟ್ಟಿ ರಂಗ ಧೀರ1


ಮತ್ತೆ ಕೌರವರ ಗೆದ್ದು ಚಿತ್ತದಿ ತನ್ನ ನಂಬಿದಪಾರ್ಥನÀ ಪಾಲಿಸಿದ ಸಮರ್ಥ ಪಾದ 2


ಮಧ್ವರ ಪೂಜಿತ ಪಯೋಬ್ಧಿ ತನುಜೆಯರಸಹೃದ್ಯ ಹಯವದನ ಸಮೃದ್ಧ ವೈಕುಂಠಾಧೀಶ 3

***

 

No comments:

Post a Comment