ಕಾಖಂಡಕಿ ಶ್ರೀ ಕೃಷ್ಣದಾಸರು
ದೊಲ್ಲಭ ಗುರು ಮಹಿಪತಿಯ ತೋರಮ್ಮ ಪ
ಭಂಜನ ಗೆರಗುವ ಅವಸರವಿಲ್ಲಾ | ಕಂಜ ಮೊಗವ ತೊಳಿಯಲುದುಕ ಕಲಶಕಾ | ಲಂಜಿಯೂಳಿಗದವರೆಡೆಯಾಟವಿಲ್ಲ 1
ಗುರುಪೂಜೆಯಲಿ ರೂಪ ಗೋಚರವಿಲ್ಲಾ | ಇದುರಿಗೆ ಎದುರಲಿ ಕುಳಿತು ಕೀರ್ತನೆಯಲಿ | ಬೋಧ ನುಡಿಧ್ವನಿಯಲ್ಲಾ2
ಇಂತು ಹಂಬಲಿಸುವ ಮನವೆಂಬ ಪ್ರಕೃತಿಗೆ | ಅಂತರಂಗದಿ ತನ್ನ ಸುಳುಹನೆ ದೋರಿ | ನಿಂತನು ಎತ್ತ ನೋಡಲು ತಾನೇ ತಾನಾಗಿ | ಭ್ರಾಂತಿ ಬಿಡಿಸಿದನು ನಂದನ ಸ್ವಾಮಿ3
****
No comments:
Post a Comment