Saturday, 4 December 2021

ಗುರುರಾಜ ಗುರುರಾಜ ಧರಣಿಸುರರ ankita gurujagannatha vittala GURURAJA GURURAJA DHARANISURARA



ಗುರುರಾಜಾ - ಗುರುರಾಜಾ ಪ


ಧರಣಿಸುರರ - ಸುರಭೂಜಾ ಅ.ಪ


ಜ್ಞಾನಿಗಳರಸನೆ - ಧ್ಯಾನಿಪಜನರಿಗೆ

ಜ್ಞಾನವು ಪಾಲಿಸೊ - ಜ್ಞಾನಿಜನನಾಥ 1


ಜ್ಞಾನಿಲ್ಲದೆ ಭವ - ಕಾನನ ಚರಿಸುವೆ

ಮಾನಸದಲಿ ತವ - ಧ್ಯಾನವ ಸಲಿಸೈ 2


ಅನ್ಯರ ಭಜಿ¸ದೆ - ನಿನ್ನನೆ ನಿತ್ಯದಿ

ಮನ್ನದಿ ಭಜಿಸುವ ಉನ್ನತ ಮತಿ ನೀಡೈ 3


ನೀಚರ ಮನಿಯಲಿ - ಯಾಚಿಪಗೋಸುಗ

ಯೋಚಿಪ ಮನವನು ಮೋಚನೆ ಮಾಡೈ 4


ಯಾತಕೆ ಭವದಲಿ - ಈತೆರ ಬಳಲಿಪಿ

ದಾತನೆ ಗುರುಜಗ - ನ್ನಾಥ ವಿಠಲದೂತಾ5

***


ಗುರುರಾಜಾ – ಗುರುರಾಜಾ || PA ||

ಧರಣಿಸುರರ – ಸುರಭೂಜಾ || A PA ||


ಜ್ಞಾನಿಗಳರಸನೆ – ಧ್ಯಾನಿಪಜನರಿಗೆ

ಜ್ಞಾನವು ಪಾಲಿಸೊ – ಜ್ಞಾನಿಜನನಾಥ || 1 ||


ಜ್ಞಾನಿಲ್ಲದೆ ಭವ – ಕಾನನ ಚರಿಸುವೆ

ಮಾನಸದಲಿ ತವ – ಧ್ಯಾನವ ಸಲಿಸೈ || 2 ||


ಅನ್ಯರ ಭಜಿಸದೆ – ನಿನ್ನನೆ ನಿತ್ಯದಿ

ಮನ್ನದಿ ಭಜಿಸುವ – ಉನ್ನತ ಮತಿ ನೀಡೈ || 3 ||


ನೀಚರ ಮನೆಯಲಿ – ಯಾಚಿಪಗೋಸುಗ

ಯೋಚಿಪ ಮನವನು – ಮೋಚನೆ ಮಾಡೈ || 4 ||


ಯಾತಕೆ ಭವದಲಿ – ಈತೆರ ಬಳಲಿಪಿ

ದಾತನೆ ಗುರುಜಗ – ನ್ನಾಥವಿಠಲ ದೂತ || 5 ||

***


gururājā – gururājā || PA ||


dharaṇisurara – surabhūjā || A PA ||


jñānigaḷarasane – dhyānipajanarige jñānavu pāliso – jñānijananātha || 1 ||


jñānillade bhava – kānana carisuve mānasadali tava – dhyānava salisai || 2 ||


an’yara bhajisade – ninnane nityadi mannadi bhajisuva – unnata mati nīḍai || 3 ||


nīcara maneyali – yācipagōsuga yōcipa manavanu – mōcane māḍai || 4 ||


yātake bhavadali – ītera baḷalipi dātane gurujaga – nnāthaviṭhala dūta || 5 ||


Plain English


gururaja – gururaja || PA ||


dharanisurara – surabhuja || A PA ||


jnanigalarasane – dhyanipajanarige jnanavu paliso – jnanijananatha || 1 ||


jnanillade bhava – kanana carisuve manasadali tava – dhyanava salisai || 2 ||


an’yara bhajisade – ninnane nityadi mannadi bhajisuva – unnata mati nidai || 3 ||


nicara maneyali – yacipagosuga yocipa manavanu – mocane madai || 4 ||


yatake bhavadali – itera balalipi datane gurujaga – nnathavithala duta || 5 ||

***

 

ರಾಗ: ಆನಂದಭೈರವಿ ತಾಳ: ಆದಿ


ಗುರುರಾಜ ಗುರುರಾಜ


ಧರಣಿಸುರರ ಸುರಭೂಜ ಅ.ಪ


ಜ್ಞಾನಿಗಳರಸನೆ ಧ್ಯಾನಿಪ ಜನರಿಗೆ

ಜ್ಞಾನವು ಪಾಲಿಸೊ ಜ್ಞಾನಿಜನನಾಥ 1

ಜ್ಞಾನಿಲ್ಲದೆ ಭವ ಕಾನನ ಚರಿಸುವೆ

ಮಾನಸದಲಿ ತವ ಧ್ಯಾನವ ಸಲಿಸೈ 2

ಅನ್ಯರ ಭಜಿಸದೆ ನಿನ್ನನೆ ನಿತ್ಯದಿ

ಮನ್ನದಿ ಭಜಿಸುವ ಉನ್ನತ ಮತಿ ನೀಡೈ 3

ನೀಚರ ಮನೆಯಲಿ ಯಾಚಿಪಗೋಸುಗ

ಯೋಚಿಪ ಮನವನು ಮೋಚನೆ ಮಾಡೈ 4

ಯಾತಕೆ ಭವದಲಿ ಈತೆರ ಬಳಲಿಪಿ 

ದಾತನೆ ಗುರುಜಗನ್ನಾಥವಿಠಲ ದೂತ 5

****


No comments:

Post a Comment