..
kruti by ವೀರನಾರಾಯಣ Veeranarayana
ಮನೆಗೆ ಬಾರೋ ಕೃಷ್ಣ ಬೇಗನೆ ಪ
ವನಿತೆಯರಕೋ ಓಡಿ ಬರುತಿಹರು ಅ.ಪ.
ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ 1
ಬೆಣ್ಣೆಯಾನೆ ನೀಡಿ ಕರೆವರೊ ಕಣ್ಣು ತಪ್ಪಿಸ್ಯಾಡಿಚಿನ್ನ ನಿನ್ನನಲ್ಲೆಲ್ಲೆಳದಾಡಿಹಣ್ಣು ಮಾಡುವರೊ ಘಾಸಿ ಮಾಡಿ 2
ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ವೀರನಾರಾಯಣಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ 3
***
No comments:
Post a Comment