..
kruti: tandevaradagopala vittala (ಪ್ರಹ್ಲಾದಗೌಡರು)
ಕರೆದರೆ ಬರಬಾರದೆ ಹರಿದಾಸರು ಪ
ಕರವೀರ ನಿವಾಶಿಯಾ ಸುತನ ಕಿರಿಯ ಸ್ವಸಿ ಬಾಯ್ತೆರೆದುಅ.ಪ.
ಸತಿ ಬರೋತನಕ ಪತಿಯ ಸೇವಿಸಿದ ಕಾಲಕುಬರೋ ಯೋಚನೆ ಕಾಣೆ ಸರಸಾದಿ ಬರುವಂತಾದರು ಕರಮುಗಿದು 1
ಏಸೇಸು ಕಲ್ಪಕ್ಕು ದಾಸ ನಾನಲ್ಲವೇಪರಿಹಾಸ ಮಾಡಿ ಎನ್ನಾ ನಗುವರೇ ಕಾಸುಕಾಸಿಗೆ ಮೋಸಗೊಳಿಪದೇನೇಆಶಾ ತೋರಿಸಿ ಪರಮೀಸಲು ಮಾಡೋದು 2
ದಕ್ಷನ ಸುತೆ ನೀನು ಪರ ದಾಕ್ಷಿಣ್ಯವಿಲ್ಲದೆ ನೀನು ಘನ ನಿಟಿಲಾಕ್ಷನ ಸತಿ ನೀನು ವರ ಪಕ್ಷಿವಾಹನ ತಂದೆ-ವರದಗೋಪಾಲವಿಠ್ಠಲನ ಪ್ರೀಯೇ 3
***
No comments:
Post a Comment