..
kruti: tandevaradagopala vittala (ಪ್ರಹ್ಲಾದಗೌಡರು)
ಸರಿಯಾರು ನಿನಗೆ ಸರಸಿಜಾಮುಖಿ ಪ
ಕರಮುಗಿವೆನು ಗಾರುಮಾಡದೆ ಎನ್ನ ಪೊರೆಯಬೇಕಿನ್ನು ಧರೆಯೊಳಗೆ ಅ.ಪ.
ಕರೆಕರೆಬಡುತಿಹ ಪೋರನ ಅಂಕೆಗಳನು ಅರಿತು ವಿಚಾರಿಸದಿಪ್ಪುದು ಥರವೇ 1
ಸುತನಾಗೀಪರಿ ಪರರನು ಸ್ತುತಿಸುತ ಮೆರೆವುದು ಸರಿಯಾ ಮ್ಯಾಲ್ ಧರಿಯಾ 2
ಆರಿಂದರಿಯದೆ ನಾನರಿಗಳ ಬೆರದೆ ಮೆರೆಯದೆ ತಂದೆವರದಗೋಪಾಲವಿಠ್ಠಲನ ತೋರುಶ್ರೀಶಾರದಾದೇವಿ 3
***
No comments:
Post a Comment