Sunday, 1 August 2021

ಸಿರಿವರಾ ಬಾ ಸುಂದರಾ ಸುರಭೀಶ ಸುರನುತ ಸಿರಿವತ್ಸಭೂಷಿತ ankita shreesha keshava vittala

..

kruti by shreesha keshava vittala dasaru (subbanna dasa)

ರಾಗ - : ತಾಳ -


ಸಿರಿವರಾ l ಬಾ ಸುಂದರಾ ll

ಸುರಭೀಶ ಸುರನುತ l ಸಿರಿವತ್ಸಭೂಷಿತ ll ಪ ll


ದಂಡಾವತಿಯವರ l ದಂಡೆಯೋಳ್ ನೆಲಸಿದ l

ಪುಂಡರೀಕಾಕ್ಷ ಕೋ l ದಂಡಪಾಣಿ ಹರೇ ಬಾ ಸುಂದರಾ ll ೧ ll


ನಂದಗೋಪನ ಕಂದ l ನಂದಭದ್ರೆಯರಿಂದ l

ನಿಂದು ಕ್ಷೀರದಿ ಮಿಂದು l ಸಿಂಧುಶಯನ ಹರೇ ಬಾ ಸುಂದರಾ ll ೨ ll


ಮಂಗಳ ಮಹಿಮ ಶ್ರೀ l ರಂಗನಾಥನೆ ಪೊರೆ l

ಅಂಗಜಪಿತ ಯದು l ಪುಂಗವ  ಶ್ರೀಶಕೇಶವ ಬಾ ಸುಂದರಾ ll ೩ ll

***


ಸಿರಿವರಾ | ಬಾ ಸುಂದರಾ ||

ಸುರಭೀಶ ಸುರನುತ | ಸಿರಿವತ್ಸಭೂಷಿತ ಪ


ದಂಡಾವತಿಯವರ | ದಂಡೇಯೋಳ್ ನೆಲಸಿದ |

ಪುಂಡರೀಕಾಕ್ಷ ಕೋ | ದಂಡಪಾಣಿ ಹರೇ ಬಾ ಸುಂದರಾ 1


ನಂದಗೋಪನ ಕಂದ | ನಂದಭದ್ರೆಯರಿಂದ |

ನಿಂದು ಕ್ಷೀರದಿ ಮಿಂದು | ಸಿಂಧುಶಯನ ಹರೇ ಬಾ ಸುಂದರಾ 2


ಮಂಗಳ ಮಹಿಮ ಶ್ರೀ | ರಂಗನಾಥನೆ ಪೊರೆ |

ಅಂಗಜಪಿತ ಯದು | ಪುಂಗವ ಶ್ರೀಶಕೇಶವ ಬಾ ಸುಂದರಾ 3

***


No comments:

Post a Comment