Thursday 2 December 2021

ಕೊಡೋ ಕೊಡೋ ಕೊಡೋ ತಡಮಾಡ ಬೇಡ ಹರಿ ಮಡದಿ ankita shree krishna KODO KODO KODO TADAMAADA BEDA HARI MADADI



ಕೊಡೋ ಕೊಡೋ ಕೊಡೋತಡಮಾಡಬೇಡ ಹರಿಮಡದಿಯರುಡುವ ಸೀರೆಗಳ ಪ


ದೀನರಕ್ಷಕ ಎಮ್ಮ ಮಾನವನುಳಿಸೋಮಾನಿನಿ ಲೋಲಾ ಮಮತೆಯ ನಿಲಿಸೋ 1


ಭಂಡು ಮಾಡದಿರೊ ಭಾವಜನೈಯನೆಪುಂಡರೀಕಾಕ್ಷ ನೀ ದಯಮಾಡೊ 2


ಗರತಿಯರನು ಗೇಲಿ ಮಾಡುವುದೇಕೊಸರಸಿಜನಾಭ ಶ್ರೀಕೃಷ್ಣರಾಯ 3

***

 

No comments:

Post a Comment