Wednesday, 4 August 2021

ಏನು ಬೇಕಾದದ್ದು ಬೇಡ ಮಾನಿನಿ ಕಾಂತೆ ಶ್ರೀನಿವಾಸ ನಡೆದ ankita ramesha

...

ಏನು ಬೇಕಾದದ್ದು ಬೇಡ ಮಾನಿನಿ ಕಾಂತೆ ಶ್ರೀನಿವಾಸ ನಡೆದ ಕಾಮಧೇನುವಿನಂತೆ ಪ.


ಲಕ್ಷುಮಿ ರಮಣ ನಮಗೆ ಕಲ್ಪವೃಕ್ಷತಾನಂತೆಅಕ್ಷಯ ಸುಖವಿತ್ತು ಭಕ್ತರ ರಕ್ಷಿಪೋನಂತೆ1

ಕಾಂತೆ ಕೃಷ್ಣರಾಯ ನಮಗೆ ಚಿಂತಾಮಣಿಯಂತೆಅನಂತ ಸುಖವ ವಿತ್ತು ಭಕ್ತರ ಸಂತೈಸುವನಂತೆ2

ಇಂದು ಸಂಚಿತಾಗಾಮಿಯು ಹಿಂದಾದುವಂತೆ ತಂದೆ ರಾಮೇಶನ ಪಾದಕೆ ಹೊಂದಿವೆಯಂತೆ 3

****


No comments:

Post a Comment