Wednesday, 4 August 2021

ಬೊಮ್ಮ ಬಂದನೆಂದು ತಮ್ಮ ಲೋಕದಿ ನಮ್ಮ ಮಾರುತ ಬಂದನೆ ankita ramesha

 ..

ಬೊಮ್ಮ ಬಂದನೆಂದು ತಮ್ಮ ಲೋಕದಿ ನಮ್ಮ ಮಾರುತ ಬಂದನೆ ಧಿಮ್ಮಿ ಧಿಮ್ಮಿ ಧಿಮ್ಮಿ ಧಿಮಕು ಎನುತಲೆ ರಮ್ಮಿ ರಮಣಿಯರ ಕುಣಿಸುತ ಪ.

ರುದ್ರ ಬಂದನೆಂದು ಸಿದ್ದಜನ ಕೂಡಿಪ್ರಸಿದ್ದ ಇಂದ್ರನು ಬಂದನೆ ಅಲ್ಲಿದ್ದÀ ಪರಿವಾರ ಎಲ್ಲ ಸಹಿತಾಗಿಶುದ್ಧ ಅಗ್ನಿಯು ಬಂದನೆ 1

ಯಮನು ಬಂದನೆಂದು ಯಾಮದಿಂದಲೆಝಮ್ಮನೆ ನಿರರತಿ ಬಂದನೆ ವಿಮಲ ವಾಹನ ವರುಣ ಬಂದನೆರಮಣಿ ಗಂಗೆಯು ಬಂದಳೆ2

ವಾತ ಬಂದನೆಂದು ಖ್ಯಾತಿಯಿಂದಲೆಆತಪನು ಬಂದನೆ ವೀತ ದೋಷ ರಮೇಶನಲ್ಲಿಗೆ ನೂತನದ ಮುಯ್ಯ ನೋಡಲು3

****


No comments:

Post a Comment