Wednesday 4 August 2021

ನೀರಜಾಕ್ಷನ ಪಾದ ಚಾರು ಕಲ್ಪತರು ಸೇರಿಸುಖಿಸುವ ನಮ್ಮ ರಾಯ ಪರಾಕು ankita ramesha

ನೀರಜಾಕ್ಷನ ಪಾದ ಚಾರು ಕಲ್ಪತರು ಸೇರಿಸುಖಿಸುವ ನಮ್ಮ ರಾಯ ಪರಾಕು ಪ.


ವೇದ ತಂದಾತನ ಪಾದವ ಕಂಡು ಬಂದೆಮೋದವಾದನು ಸಹದೇವ ಪರಾಕು 1

ರುಕ್ಮಿಣಿ ಅರಸಗೆ ಸಕಲವು ಅರಿವಿದೆಭಕುತರ ತೋರೆಂದು ನಕುಲ ಪರಾಕು 2

ಕೀರ್ತಿವಂತÀನ ದಿವ್ಯ ಮೂರ್ತಿಯ ಕಂಡು ಬಂದೆಪ್ರೀತಿ ಮಾಡಿದ ನಮಗೆ ಪಾರ್ಥ ಪರಾಕು3

ಶಾಮ ವರ್ಣನ ಪಾದ ಕಾಮಿಸಿ ಕಂಡುಬಂದೆಪ್ರೇಮ ಮಾಡಿದನಮಗೆ ಭೀಮ ಪರಾಕು4

ರಮ್ಮಿಯರಸನ ಪಾದ ಜುಮ್ಮನೆ ಕಂಡು ಬಂದೆನಿಮ್ಮ ಧ್ಯಾನದಲೆ ಇರುವ ಧರ್ಮ ಪರಾಕು 5

***


No comments:

Post a Comment