..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ದಯಮಾಡೋ ದಯಾಸಾಗರ ಪ
ಕರುಣಾ ಕಟಾಕ್ಷನೆ ವರಪೀನ ವಕ್ಷನೆ
ಪರಮ ಪುರುಷ ಪವನಾತ್ಮನೇ
ಪರಮ ಪುರುಷ ಪವನಾತ್ಮನೇ 1
ಅಂಬುಜನಾಭನೆ ಕಂಬು ಕಂದರನೆ
ಸಂಭ್ರಮದಿ ಕಾಯೊ ದೇವನೆ
ಸಂಭ್ರಮದಿ ಕಾಯೊ ದೇವನೆ 2
ಜ್ಞಾನಿಗಳರಸನೆ ಪ್ರಾಣನಾಥವಿಠಲನೆ
ಮಾನದಿಂದ ಕಾಯೊ ದೇವನೆ
ಮಾನದಿಂದ ಕಾಯೊ ದೇವನೆ 3
***
No comments:
Post a Comment