Wednesday, 1 September 2021

ಜಯ ಜಯ ಜ್ಯೋತಿರ್ಮಯಾನಂದ ಶ್ರೀನಾಥಗೆ ಜಯ ಜಯಾನಂದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ಜಯ ಜ್ಯೋತಿರ್ಮಯಾನಂದ ಶ್ರೀನಾಥಗೆ ಜಯ ಜಯಾನಂದ ಸದೋದಿತಗೆ ಪ 


ಭೋಕ್ತ ಸದ್ಗುರುನಾಥಗೆ ಸದ್ಗೈಸುವ ಸದಾ ಸುಶ್ಯಾಂತಿಗೆ 1 

ಸದ್ಗೈಸುವ ಸದಾ ಶ್ಯಾಂತ ಶ್ರೀನಿಧಿಗೆ ಸದ್ಭಕ್ತಿಲಿ ಎನ್ನಿ ಸನ್ನಿಧಿಗೆ 2 

ಸ್ವಾನುಭವದ ಕಂದ ಅನಂದೋ ಬ್ರಹ್ಮಗೆ ಜ್ಞಾನÀ ಜ್ಞಾನಕನುಪಮಗೆ 3 

ಜ್ಞಾನ ವಿಜ್ಞಾನÀಕನುಪಮಾಗಿಹಗೆ ಜಯ ಜಯವೆನ್ನಿ ಶ್ರೀ ಮಹಿಪತಿಸ್ವಾಮಿಗೆ 4

***


No comments:

Post a Comment