Wednesday, 1 September 2021

ಹರಿಹರಿ ಯನ್ನಿರೋ ಹರಿ ಹರಿಯಂದು ಸ್ಮರಣಗೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಹರಿ ಯನ್ನಿರೋ | ಹರಿ ಹರಿಯಂದು ಸ್ಮರಣಗೆ | ತಂದು ಪರಗತಿ ಪಡೆಯಿರೋ ಪ 


ಸಾಧಾಕಗೆರಗೀ ಬೋಧಕವದಗೀ ಭೇದಿಸಿ ನಿಮ್ಮೊಳು ತಿರುಗಿ | ಸಾಧಕನಾಗಿ ಕ್ರೋಧಕ ಬಾಗಿ ವಾದ ವಿವಾದವ ನೀಗಿ 1 

ಎಚ್ಚರ ವಿಡಿದು ಮತ್ಸರ ಕಡಿದು ತುಚ್ಛರ ಸಂಗದಿ ಸಿಡಿದು | ನಿಚ್ಚಟ ಜಡಿದು ಮೆಚ್ಚಿನ ಭಕ್ತಿಯ ಪಡೆದು 2 

ಮಹಿಪತಿಸುತ ಪ್ರಭುಕೂಡಿ | ಇಹಪರಿ ಸುಖವ ಸೂರ್ಯಾಡಿ 3

***


No comments:

Post a Comment