RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಸಂಗವಿನಾ ಏನಸಾಧಿಸುವದೇನರದು ಪ
ರಾಜಸೂಯಾಶ್ವಮೇಧಾ | ಮುಖ್ಯಯಾಗಗಳಿಂದಾ | ತ್ಯಾಜ್ಯಾ ಲೋಕಂಗಳ ಪಡೆಯಬಹುದು 1
ಮೆರೆವ ರಾಜಯೋಗದಿ | ಹಲವುಯೋಗಗಳಿಂದಾ | ಪರಿಪರಿ ಸಿದ್ಧಿಯಾ ಪಡಿಯಬಹುದು 2
ಗುರು ಮಹಿಪತಿ ಸುತಪ್ರಭು | ಮಾರ್ಗವರಿಯದೇ ನಿರರ್ಥಕ ಸಾಯಾಸವಾ ಬಡುವುದು 3
***
No comments:
Post a Comment