Sunday, 13 June 2021

ಹಸೆಗೆ ಬಾರೈ ಶ್ರೀರಾಮ ಹನುಮ ಪ್ರೇಮ ankita gururama vittala

ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರೈ ಶ್ರೀರಾಮ ಹನುಮ ಪ್ರೇಮ ಪ
ದಶರಥ ಕುಮಾರ ದಶವಿಧ ಶರೀರ ಅ.ಪ
ಪರಮಾತ್ಮ ಶುಭಚರಿತ ಸೂರ್ಯವಂಶಾ ಶರಧೀಗೆ ಚಂದ್ರಮನೆ ಕರುಣದಿ ಬೇಗನೆ 1 ಅಚ್ಯುತಾ ಅನಂತ ಅಗಣಿತ ಗುಣವ್ರಾತ ಚಿತ್ಸುಖಾಪ್ರದಾತ ಜಾನಕೀ ಸಮೇತಾ 2 ದುರಿತಾನಲಸಲಿಲ ದೈತ್ಯನಿಕರ ಕಾಲ ಗುರುರಾಮ ವಿಠಲ ತರಣಿಜ ಪಾಲ  

3

***

 

No comments:

Post a Comment