.ಧನ್ಯನಾದೆ ನಾನೀ ಜಗದೊಳು
ಧನ್ಯನಾದೆ ನಾನು ||ಪ||
ಪನ್ನಗಶಯನನ ಕಣ್ಣಿನಿಂದಲಿ ಕಂಡು ||ಅ.ಪ||
ಉನ್ನತ ಮಹಿಮ ಪಾವನ್ನ ಚರಿತ
ಸುರಸನ್ನುತ ಚರಣನ
ಪನ್ನಗಾರಿ ವಾಹನ್ನ ಪುರುಷ ರನ್ನ ಚೆನ್ನಿಗ
ಶ್ರೀರಂಗನ್ನ ಮಹಿಮೆಯ ಕಂಡು ||೧||
ದೇವ ದೇವೋತ್ತಮ ಕಾವ ನಮ್ಮ
ಈಗ ಭಾವಜನಯ್ಯನು
ಕಾವೇರಿ ತೀರದ ಉತ್ತಮ ಕ್ಷೇತ್ರದೊಳು
ಪಾವನ ನರಸಿಂಗನ ಕಂಡು ||೨||
ಭಾನುಕೋಟಿ ಪ್ರಭಾ
ಸ್ವಾನಂದಪೂರ್ಣನ ದೀನ ರಕ್ಷಕನ
ಸಿರಿ ಪುರಂದರ ವಿಠಲ ಚೆನ್ನಿಗ
ಶ್ರೀರಂಗನ ಮಹಿಮೆಯ ಕಂಡು ||೩||
***
Dhanyanade nani jagadolu
dhanyanade nanu ||pa||
Pannagashayanana kanninindali kandu ||a.pa||
Unnata mahima pavanna charita
surasannuta charanana
pannagari vahanna purusha ranna chenniga
sriranganna mahimeya kandu ||1||
Deva devottama kava namma
iga bhavajanayyanu
kaveri tirada uttama kshetradolu
pavana narasingana kandu ||2||
Bhanukoti prabha
svanandapurnana dina rakshakana
siri purandara vittala chenniga
srirangana mahimeya kandu ||3||
***
pallavi
dhanyanAde nA nI jagadoLu dhanyanAde nA
anupallavi
pannaga shayanana kaNNindali kaNDu dhanyanAde nA
caraNam 1
unnata mahima pAvanna carita sura sannuta caraNana pannagAri
vahanna puruSaranna cenniga shrIrangana mahimeya kaNDu
caraNam 2
dEva dEvOttama kAva namma Iga bhAva janayyanu
kAvERi tIrada uttama kSEtradoLu pAvana narasingana kaNDu
caraNam 3
bhAnu kOTiprabha svAnanda pUrNana dIna rakSakana siri
purandara viTTala cenniga shrI rangana mahimeya kaNDu
***
ಧನ್ಯನಾದೆ ನಾ-ನೀ ಜಗದೊಳು ಧನ್ಯನಾದೆ ನಾ ||ಪ||
ಪನ್ನಗ ಶಯನನ ಕಣ್ಣಿನಿಂದಲಿ, ಕಂಡು ಧನ್ಯನಾದೆ ನಾ ||ಅ||
ಉನ್ನತಮಹಿಮ ಪಾ-ವನ್ನಚರಿತ ಸುರಸನ್ನುತಚರಂಅನವ
ಪನ್ನಗಾರಿವ-ಹನ್ನ ಪುರುಷರನ್ನ, ಚೆನ್ನಿಗ ಶ್ರೀರಂಗನ ಮಹಿಮೆಯ, ಕಂಡು ||
ದೇವದೇವೋತ್ತಮ, ಕಾವ ನಮ್ಮ ಈಗ, ಭಾವಜನಯ್ಯನು
ಕಾವೇರಿ ತೀರದ, ಉತ್ತಮ ಕ್ಷೇತ್ರದೊಳು ,ಪಾವನ ನರಸಿಂಗನ, ಕಂಡು ||
ಭಾನುಕೋಟಿಪ್ರಭ, ಸ್ವಾನಂದಪೂರ್ಣನ, ದೀನ ರಕ್ಷಕನ
ಸಿರಿಪುರಂದ-ರವಿಠಲ ಚೆನ್ನಿಗ, ಶ್ರೀರಂಗನ ಮಹಿಮೆಯ ಕಂಡು ||
***
ಪನ್ನಗ ಶಯನನ ಕಣ್ಣಿನಿಂದಲಿ, ಕಂಡು ಧನ್ಯನಾದೆ ನಾ ||ಅ||
ಉನ್ನತಮಹಿಮ ಪಾ-ವನ್ನಚರಿತ ಸುರಸನ್ನುತಚರಂಅನವ
ಪನ್ನಗಾರಿವ-ಹನ್ನ ಪುರುಷರನ್ನ, ಚೆನ್ನಿಗ ಶ್ರೀರಂಗನ ಮಹಿಮೆಯ, ಕಂಡು ||
ದೇವದೇವೋತ್ತಮ, ಕಾವ ನಮ್ಮ ಈಗ, ಭಾವಜನಯ್ಯನು
ಕಾವೇರಿ ತೀರದ, ಉತ್ತಮ ಕ್ಷೇತ್ರದೊಳು ,ಪಾವನ ನರಸಿಂಗನ, ಕಂಡು ||
ಭಾನುಕೋಟಿಪ್ರಭ, ಸ್ವಾನಂದಪೂರ್ಣನ, ದೀನ ರಕ್ಷಕನ
ಸಿರಿಪುರಂದ-ರವಿಠಲ ಚೆನ್ನಿಗ, ಶ್ರೀರಂಗನ ಮಹಿಮೆಯ ಕಂಡು ||
***
ರಾಗ ರೇಗುಪ್ತಿ. ಆದಿ ತಾಳ (raga tala may differ in audio)
No comments:
Post a Comment