ಪುರಂದರದಾಸರು
ಪುರಾಣ ಮೂಲದ ಹರಿಸ್ತುತಿಅಕೊ ಹಾಗಿಹನೆ ಇಕೊ ಹೀಗಿಹನೆ ಪ
ಕಾಲಿಲ್ಲದೆ ನಡಸುವ ಕೈಯಿಲ್ಲದೆ ಹಿಡಿಸುವಹಲ್ಲಿಲ್ಲದೆ ತಿನ್ನಿಸುವ ಹೊಟ್ಟಿಯಿಲ್ಲದೆ ಉಣಿಸುವ1
ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ 2
ಶ್ವೇತದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿನಿತ್ಯವೈಕುಂಠ ವಾಸ ಪುರಂದರವಿಠಲ 3
********

No comments:
Post a Comment