Thursday, 5 December 2019

ತಂಬೂರಿ ಮೀಟಿದವ ಭವಾಭ್ಧಿ ದಾಟಿದವ purandara vittala TAMBOORI MEETIDAVA BHAVAABDHI DAATIDAVA


ತಂಬೂರಿ ಮೀಟಿದವ,ಭವಾಭ್ಧಿ ದಾಟಿದವ||2||

ತಾಳವ ತಟ್ಟಿದವಾ...
ತಾಳವ ತಟ್ಟಿದವ ,ಸುರರೊಳು ಸೇರಿದವ||3||  ||ತಂಬೂರಿ||

ಗೆಜ್ಜೆಯ ಕಟ್ಟಿದವಾ...‌ಆ...
ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ||2||
ಗಾಯನ ಪಾಡಿದವ ,ಹರಿಮೂರ್ತಿ ನೋಡಿದವ||2||
ಗಾಯನ ಪಾಡಿದವ||2||
ಗಾಯನ ಪಾಡಿದವ ,ಹರಿಮೂರ್ತಿ ನೋಡಿದವ  ||ತಂಬೂರಿ||

ವಿಠಲನ ನೋಡಿದವ
ಪುರಂದರ ವಿಠ್ಠಲನ ನೋಡಿದವಾ...ಆ..||2||
ವೈಕುಂಠಕೆ ಓಡಿದವಾ...
ವಿಠ್ಠಲನ ನೋಡಿದವ ,ವೈಕುಂಠಕೆ ಓಡಿದವ||5|| ||ತಂಬೂರಿ||
***

pallavi

tambUri mITTidava bhavAdi dATTidava tALava taTTidava suraroLu sEridava

samaashTi caraNam

gejjaya kaTTidava kaLaredeya meTTidava gAyana pADidava harimUruti nODidava
viThalana nODidava (purandara) vaikuNThake ODidava
***

No comments:

Post a Comment