Tuesday, 3 December 2019

ಅನುಭವದಡುಗೆಯ ಮಾಡಿ ಅದಕ್ಕನುಭವಿಗಳು ಬಂದು purandara vittala ANUBHAVADADUGEYA MAADI ADAKKANUBHAVIGALU



ರಾಗ ನಾದನಾಮಕ್ರಿಯ ಛಾಪು ತಾಳ (raga tala may differ in audio)

ಅನುಭವದಡುಗೆಯ ಮಾಡಿ, ಅದ-
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ||

ತನುವೆಂಬ ಭಾಂಡವ ತೊಳೆದು, ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು, ಅಲ್ಲಿ
ಮಿನುಗುವ ತ್ರಿಗುಣದ ಒಲೆ ಗುಂಡ ನೆಡೆದು

ವಿರಕ್ತಿಯೆಂಬುವ ಮಡಿಯುಟ್ಟು , ಪೂರ್ಣ
ಹರಿ ಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ
ಮರವೆಂಬ ಕಾಷ್ಟವ ಮುದದಿಂದ ಸುಟ್ಟು

ಕರುಣೆಂಬೊ ಸಾಮಗ್ರಿ ಹೂಡಿ, ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ, ನಮ್ಮ
ಪುರಂದರ ವಿಠಲನ ಬಿಡದೆ ಕೊಂಡಾಡಿ
***

Anubavadadugeya madi ada
Kkanubavigalu bandu nivella kudi ||pa||

Tanuvemba bandava toledu ketta
Manada cancalavemba musureya kaledu
Ganavagi maneyannu balidu alli
Minuguva trigunava olegundanededu ||1||

Viraktiyembuva madiyuttu purna
Haribaktiyemba nirannesarittu
Arivemba benkiya kottu maya
Marevemba kashtava mudadimda suttu ||2||

Saranembo samagri hudi moksha
Parikaravadantha pakava madi
Guru saranaru savidadi namma puran
Daravithalana bidade komdadi ||3||
***

pallavi

anubhavadaDugeya mADi adakkanubhavigaLu bandu nIvalla kUDi

caraNam 1

tanuvemba bhANDava toLedu keTTa manada cancalavemba musureya kaLedu
ghanavAgi maneyannu baLidu alli minuguva triguNada oleguNDa neDedu

caraNam 2

viraktiyembuva maDiyuTTu pUrNa hari bhaktiyemba nIrannesariTTu
arivemba benkiya koTTu mAyA maravemba kASTava mudadinda suTTu

caraNam 3

karuNembo sAmagri huDi mOkSa parikaravAdantha pAkava mADi
guru sharaNaru savidADi namma purandara viTTalana biDade koNDADi
***
ಅನುಭವದಡುಗೆಯ ಮಾಡಿ ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ         ।।ಪ।।

ತನುವೆಂಬ ಭಾಂಡವ ತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು ಅಲ್ಲಿ
ಮಿನುಗುವ ತ್ರಿಗುಣವ ಒಲೆಗುಂಡನೆಡೆದು     ।।೧।।

ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮರೆವೆಂಬ ಕಾಷ್ಟವ ಮುದದಿಂದ ಸುಟ್ಟು      ।।೨।।

ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ ನಮ್ಮ ಪುರಂ
ದರವಿಠಲನ ಬಿಡದೆ ಕೊಂಡಾಡಿ                ।।೩।।

********

ರಾಗ : ನಾದನಾಮಕ್ರಿಯೆ  ತಾಳ : ಛಾಪು

ಅನುಭವದಡುಗೆಯ ಮಾಡಿ ಅದ 
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ         ।।ಪ।।

ತನುವೆಂಬ ಭಾಂಡವ ತೊಳೆದು ಕೆಟ್ಟ 
ಮನದ ಚಂಚಲವೆಂಬ ಮುಸುರೆಯ ಕಳೆದು 
ಘನವಾಗಿ ಮನೆಯನ್ನು ಬಳಿದು ಅಲ್ಲಿ 
ಮಿನುಗುವ ತ್ರಿಗುಣವ ಒಲೆಗುಂಡನೆಡೆದು     ।।೧।।

ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ 
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ 
ಮರೆವೆಂಬ ಕಾಷ್ಟವ ಮುದದಿಂದ ಸುಟ್ಟು      ।।೨।।

ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ 
ಪರಿಕರವಾದಂಥ ಪಾಕವ ಮಾಡಿ 
ಗುರು ಶರಣರು ಸವಿದಾಡಿ ನಮ್ಮ ಪುರಂ 
ದರವಿಠಲನ ಬಿಡದೆ ಕೊಂಡಾಡಿ                ।।೩।।
********

No comments:

Post a Comment