ಅಕೋ ಹಾಗಿಹನೆ, ಇಕೋ ಹೀಗಿಹನೆ
ಪರಬ್ರಹ್ಮ ಹೇಗಿಹನೆಂದರೆ ||ಪ||
ಕಾಲಿಲ್ಲದೆ ನಡೆಸುವ , ಕೈಯಿಲ್ಲದೆ ಹಿಡಿಸುವ
ಹಲ್ಲಿಲ್ಲದೆ ತಿನಿಸುವ , ಹೊಟ್ಟಿಲ್ಲದೆ ಉಣಿಸುವ ||
ಕಣ್ಣಿಲ್ಲದೆ ಕಾಣಿಸುವ , ಕಿವಿಯಿಲ್ಲದೆ ಕೇಳಿಸುವ
ಒಳಹೊರಗೆ ನುಡಿಸುವ , ಕಾಣಿಸಿಕೊಳ್ಳನು ||
ಶ್ವೇತದ್ವೀಪದಲಿ ನಿಂತಾ-ನಂತಾಸನದಿ ಮಲಗಿದ
ವೈಕುಂಠದಲಿ ವಾಸ ಶ್ರೀ ಪುರಂದರವಿಠಲ ||
****
ಅಕೋ ಹಾಗಿಹನೆ ಇಕೊ ಹೀಗಿಹನೆ || pa ||
ಕಾಲಿಲ್ಲದೆ ನಡೆಸುವ ಕೈಯಿಲ್ಲದೆ ಹಿಡಿಸುವ
ಹಲ್ಲಿಲ್ಲದೆ ತಿನ್ನಿಸುವ ಹೊಟ್ಟೆಯಿಲ್ಲದೆ ಉಣಿಸುವ || 1 ||
ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವ
ಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ || 2 ||
ಶ್ವೇತ ದ್ವೀಪದಲ್ಲಿ ನಿಂತು ಅನಂತಾಸನದಲ್ಲಿ ಮಲಗಿ
ನಿತ್ಯ ವೈಕುಂಠ ವಾಸ ಪುರಂದರವಿಠಲ || 3 ||
***
Akō hāgihane iko hīgihane || pa ||
kālillade naḍesuva kaiyillade hiḍisuva
hallillade tinnisuva hoṭṭeyillade uṇisuva || 1 ||
kaṇṇillade kāṇisuva kiviyillade kēḷisuva
kāṇisikoḷḷanīta oḷage horage tiruguva || 2 ||
śvēta dvīpadalli nintu anantāsanadalli malagi
nitya vaikuṇṭha vāsa purandaraviṭhala || 3 ||
Plain English:
Ako hagihane iko higihane || pa ||
kalillade nadesuva kaiyillade hidisuva hallillade
tinnisuva hotteyillade unisuva || 1 ||
kannillade kanisuva kiviyillade kelisuva
kanisikollanita olage horage tiruguva || 2 ||
sveta dvipadalli nintu anantasanadalli malagi
nitya vaikuntha vasa purandaravithala || 3 ||
***
No comments:
Post a Comment