Friday, 27 December 2019

ಪ್ರಥಮ ವಂದನಾ ಗೌರಿನಂದನ others

ಪ್ರಥಮ ವಂದನಾ ಗೌರಿನಂದನ
ಹೇ ಶಿವ ನ೦ದನ ಪಾಹಿ ಗಜಾನನ

ಏಕ ದ೦ತ ಬಹು ವ೦ದ್ಯ ವಿನಾಯಕ
ವಿಘ್ನ ಹರಣ ಶುಭ ಮಂಗಳ ಚರಣ
ಪ್ರಣವ ಸ್ವರೂಪ ಪಾಹಿ ಗಜಾನನ

ಗ೦ಗಾಧರ ಸುತ ಹೇ ಗಣನಾಯಕ
ಪಾರ್ವತಿ ಪ್ರಿಯಕರ ಮೂಷಿಕ ವಾಹನ
ದೇವಾದಿ ದೇವ ಪಾಹಿ ಗಜಾನನ

ಲಂಬ ಉರಗದರ ಮೋದಕ ಹಸ್ತ
ಬುದ್ಧಿ ಪ್ರದಾಯಕ ಭವ ಭಯ ಹರಣ
ಸಿದ್ಧಿ ವಿನಾಯಕ ಪಾಹಿ ಗಜಾನನ
*********

No comments:

Post a Comment