Sunday, 5 December 2021

ಬಂದು ನಿಂದಾ ಕಣ್ಣ ಮುಂದೆ ಬಂದು ನಿಂದಾ ankita vijaya vittala BANDU NINDA KANNA MUNDE BANDU NINDAA



ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ
ಬಂದು ನಿಂದಾ ಭಾಗವತರ ಪ್ರಿಯಾ |
ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ

ಕುಟಿಲ ಕುಂತಲ ದೇವ | ವಟು ವೇಷದಿಂದಲಿ ||
ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1||

ಮುರಳಿನೂದುತ್ತ | ಮರುಳುಗೊಳಿಸಿ ಜನರ ||
ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2||

ಸುಜನರ ಪೊರೆಯುವ | ಕುಜನರ ತರಿಯುವ |
ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||
****


ವಿಜಯದಾಸ
ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ ಪ

ಬಂದು ನಿಂದಾ ಭಾಗವತರ ಪ್ರಿಯಾ |
ಮೂರ್ತಿ ಅಪ

ಕುಟಿಲ ಕುಂತಲ ದೇವ | ವಟು ವೇಷದಿಂದಲಿ ||
ನಟನೆ ಮಾಡುತ ದಿವ್ಯ | ಪಟುತರದಲಿ ತಾನು 1

ಮುರಳಿನೂದುತ್ತ | ಮರುಳುಗೊಳಿಸಿ ಜನರ ||
ಕೊರಳ ಪದಕಹಾರ | ಧರಿಸಿ ತಾ ನಲಿಯುತ 2

ಸುಜನರ ಪೊರೆಯುವ | ಕುಜನರ ತರಿಯುವ |

ಸಾರಥಿ ದಿವ್ಯ | ವಿಜಯವಿಠಲರೇಯಾ 3
*******

No comments:

Post a Comment