Friday 27 December 2019

ತುಂಗಾತೀರದಿ ನೆಲಸಿಹಗೆ ಮಂಗಳ ಗುರು ರಾಘವೇಂದ್ರನಿಗೆ ankita shreesha keshava vittala

kruti by shreesha keshava vittala dasaru (subbanna dasa)


ತುಂಗಾತೀರದಿ ನೆಲಸಿಹಗೆ |
ಮಂಗಳ ಗುರು ರಾಘವೇಂದ್ರನಿಗೆ |
ಗಂಗಾಜನಕನ ಭಕುತ ಶ್ರೇಷ್ಠ ಯತಿ |
ಪುಂಗವನೆನಿಸುತೆ ಮೆರೆವವಗೆ ||
ಮಂಗಳಂ ಜಯ ಮಂಗಳಂ|| 

ದಾವಣಗೆರೆಯೊಳು ನಿಂದವಗೆ|
ಕೋವಿದ ಭೂಸುರ ಸೇವ್ಯನಿಗೆ|
ಧಾವಿಸಿ ಬರುತಿಹ ದೀನಜನಾಳಿಗೆ|
ದೇವ ತರುವಿನಂತೀವನಿಗೆ ||
ಮಂಗಳಂ ಜಯ ಮಂಗಳಂ|| 1

ಮಧ್ವಶಾಸ್ತ್ರ ಪಠಿಸಿರುವವಗೆ |
ಶುದ್ಧ ಟೀಕೆಗಳ ರಚಿಸಿದಗೆ|
ಸದ್ವೈಷ್ಣವ ಸುಪ್ರೀತನಿಗೆ ಪರಿ |
ಶುದ್ಧ ಮೂರ್ತಿ ರಾಘವೇಂದ್ರನಿಗೆ ||
ಮಂಗಳಂ ಜಯ ಮಂಗಳಂ|| 2

ಶ್ರೀ ಸುಧೀಂದ್ರ ಕರಾಜಾತನಿಗೆ |
ಭಾಸುರ ರಘುವೀರಾರ್ಚಿಪಗೆ|
ಶ್ರೀಶಕೇಶವ ಪಾದಾರಾಧಕಗೆ ಸುರ|
ರೀಶನೆನಿಪ ರಂಗನಾಥನಿಗೆ | 
ಮಂಗಳಂ ಜಯ ಮಂಗಳಂ||3
***

ತುಂಗಾತೀರದಿ ನೆಲಸಿಹಗೆ |
ಮಂಗಳ ಗುರು ರಾಘವೇಂದ್ರನಿಗೆ |
ಗಂಗಾಜನಕನ ಭಕುತ ಶ್ರೇಷ್ಠ ಯತಿ |
ಪುಂಗವನೆನಿಸುತೆ ಮೆರೆವವಗೆ || ಮಂಗಳಂ ಜಯ ಮಂಗಳಂ || ಪ ||

ದಾವಣಗೆರೆಯೊಳು ನಿಂದವಗೆ |
ಕೋವಿದ ಭೂಸುರ ಸೇವ್ಯನಿಗೆ |
ಧಾವಿಸಿ ಬರುತಿಹ ದೀನಜನಾಳಿಗೆ |
ದೇವ ತರುವಿನಂತೀವನಿಗೆ || ಮಂಗಳಂ ಜಯ ಮಂಗಳಂ || 1 ||

ಮಧ್ವಶಾಸ್ತ್ರ ಪಠಿಸಿರುವವಗೆ |
ಶುದ್ಧ ಟೀಕೆಗಳ ರಚಿಸಿದಗೆ |
ಸದ್ವೈಷ್ಣವ ಸುಪ್ರೀತನಿಗೆ ಪರಿ |
ಶುದ್ಧ ಮೂರ್ತಿ ರಾಘವೇಂದ್ರನಿಗೆ || ಮಂಗಳಂ ಜಯ ಮಂಗಳಂ || 2 ||

ಶ್ರೀ ಸುಧೀಂದ್ರ ಕರಾಜಾತನಿಗೆ |
ಭಾಸುರ ರಘುವೀರಾರ್ಚಿಪಗೆ |
ಶ್ರೀಶಕೇಶವ ಪಾದಾರಾಧಕಗೆ ಸುರ |
ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ || 3 ||
***

Tuṅgātīradi nelasihage | maṅgaḷa guru rāghavēndranige |

gaṅgājanakana bhakuta śrēṣṭha yati | puṅgavanenisute merevavage || maṅgaḷaṁ jaya maṅgaḷaṁ || pa || dāvaṇagereyoḷu nindavage | kōvida bhūsura sēvyanige |

dhāvisi barutiha dīnajanāḷige | dēva taruvinantīvanige || maṅgaḷaṁ jaya maṅgaḷaṁ || 1 ||

madhvaśāstra paṭhisiruvavage | śud’dha ṭīkegaḷa racisidage |

sadvaiṣṇava suprītanige pari | śud’dha mūrti rāghavēndranige || maṅgaḷaṁ jaya maṅgaḷaṁ || 2 ||

śrī sudhīndra karājātanige | bhāsura raghuvīrārcipage |

śrīśakēśava pādārādhakage sura | rīśanenipa raṅganāthanige | maṅgaḷaṁ jaya maṅgaḷaṁ || 3 ||

Plain English

Tungatiradi nelasihage | mangala guru raghavendranige |

gangajanakana bhakuta srestha yati | pungavanenisute merevavage || mangalam jaya mangalam || pa ||

davanagereyolu nindavage | kovida bhusura sevyanige |

dhavisi barutiha dinajanalige | deva taruvinantivanige || mangalam jaya mangalam || 1 ||

madhvasastra pathisiruvavage | sud’dha tikegala racisidage |

sadvaisnava supritanige pari | sud’dha murti raghavendranige || mangalam jaya mangalam || 2 ||

sri sudhindra karajatanige | bhasura raghuvirarcipage |

srisakesava padaradhakage sura | risanenipa ranganathanige | mangalam jaya mangalam || 3 ||
***

 ..


No comments:

Post a Comment