ಶ್ರೀವಿಭು ಹಯವದನ ||ಪ||
ಈ ವಿಧ ಭವದೊಳು ಎಷ್ಟು ಬವಣೆಯಪಟ್ಟೆ
ತಾವರೆದಳನಯನ ಹಯವದನ ||ಅ||
ಕಾಮನ ಬಾಧೆಯ ತಾಳಲಾರದೆ ಕಂಡ |
ಕಾಮಿನಿಯರನೆ ಕೂಡಿ |
ನೇಮನಿಷ್ಠೆಯಿಂದ ನಿಮ್ಮನು ಭಜಿಸದೆ |
ಪಾಮರನಾದೆನೊ ಹಯವದನ ||೧||
ಅಂಗನೆಯರಲಿ ಅಧಿಕ ಮೋಹದಿಂದ
ಅಂಗಶೃಂಗಾರ ಮಾಡಿ |
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ |
ಭಂಗಕ್ಕೆ ಒಳಗಾದೆನೊ ಹಯವದನ ||೨||
ಹೀನಗುಣಗಳ ಹಯಮುಖದೇ |
ವನೆ ವರ್ಜಿಸುವಂತೆ ಮಾಡೊ |
ಜ್ಞಾನಿಗಳರಸನೆ ದಯವಿಟ್ಟು ನಿನ್ನನೇ |
ಧ್ಯಾನಿಸುವಂತೆ ಮಾಡೋ ಹಯವದನ ||೩||
***
Ava ritiyinda niyenna paliso
Srivibu hayavadana ||pa||
I vidha bavadolu ishtu bavanepatte
Tavaredalanayana hayavadana ||a.pa||
Kamana badheya tadeyalarade kanda
Kaminiyarane kudi
Nemanishtheyinda ninnanu Bajisade
Pamaranadeno hayavadana ||1||
Anganeyaralli adhika mohadinda
Srungaragalane madi
Mangalangane ninna mahimeya pogalade
Bangakke olagadeno hayavadana ||2||
Hinasangavanella hayamukade-
Vane varjisuvante mado
J~janigalarasane dayavittu ninnanu
Dhyanisuvamte mado hayavadana ||3||
***
pallavi
Ava rItiyinda nI enna salahuvi shrI vibhu hayavadana
anupallavi
I vidha bhavadoLu iSTu bavaNe paTTe tAvaredaLanayana hayavadana
caraNam 1
kAmana bAdheya tALalArade kanDa kAminiyaranE kUDi
nEma niSTheya biTTu ninnannu bhajisade pAmara nAnAdenO
caraNam 2
anganeyaralli adhika mOhadinda shrungAragaLane mADi
mangaLAngane ninna mahimeya pogaLade bhangakke oLagAdeno
caraNam 3
hIna sangavannella hayamukha dEvane varjisuvante mADO
jnAnigaLarasane dayaviTTu ninnanu dhyAnisuvante mADO
***
ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀವಿಭು ಹಯವದನ ||ಪ||
ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ
ತಾವರೆದಳನಯನ ಹಯವದನ ||ಅ.ಪ||
ಕಾಮನ ಬಾಧೆಯ ತಡೆಯಲಾರದೆ ಕಂಡ
ಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆ
ಪಾಮರನಾದೆನೊ ಹಯವದನ ||೧||
ಅಂಗನೆಯರಲ್ಲಿ ಅಧಿಕ ಮೋಹದಿಂದ
ಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ
ಭಂಗಕ್ಕೆ ಒಳಗಾದೆನೊ ಹಯವದನ ||೨||
ಹೀನಸಂಗವನೆಲ್ಲ ಹಯಮುಖದೇ-
ವನೆ ವರ್ಜಿಸುವಂತೆ ಮಾಡೊ
ಜ್ಞಾನಿಗಳರಸನೆ ದಯವಿಟ್ಟು ನಿನ್ನನು
ಧ್ಯಾನಿಸುವಂತೆ ಮಾಡೊ ಹಯವದನ ||೩||
**********
ಆವ ರೀತಿಯಿಂದ ನೀ ಎನ್ನ ಸಲಹುವಿ ಶ್ರೀ ವಿಭು ಹಯವದನ... (೨).. (ಪ)
ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ ತಾವರೆದಳನಯನ ಹಯವದನ.... ।।
(ಪ)
ಪಾಮರ ಭಾದೆಯ ತಾಳಲಾರದೆ ಕಂಡ ಭಾಮಿನಿಯರನೇ ಕೂಡಿ ।
ನೇಮ ನಿಷ್ಠೆಯಿಂದ ನಿಮ್ಮನ್ನು ಭಜಿಸದೆ ಪಾಮರ ನಾನಾದೇನೋ .... ಹಯವದನ ...(ಪ)।।
ಅಂಗನೆಯರಲ್ಲಿ ಅಧಿಕ ಮೋಹಗೊಂಡು ಅಂಗ ಶೃಂಗಾರವ ಮಾಡಿ ।
ಮಂಗಳಾಂಗನೇ ನಿನ್ನ ಮಹಿಮೆಯ ಪೊಗಳದೇ ಭಂಗಕ್ಕೆ ಒಳಗಾದೆನೋ ... ಹಯವದನ ...(ಪ)।।
ದೀನ ಗುಣಗಳನ್ನೆಲ್ಲಾ ಹಯಮುಖದೇವನೇ ನೀನೆಣಿಸದಲೇ ಕಾಯೋ ।
ಜ್ಞಾನಿಗಳರಸನೇ ದಯವಿಟ್ಟು ನಿನ್ನನ್ನೇ ಧ್ಯಾನಿಸುವಂತೆ ಮಾಡೋ... ಹಯವದನ ... (ಪ)।।
***********

No comments:
Post a Comment