Sunday, 7 November 2021

ಕರುಣಿ ಕಾಯೋ ರಾಘವೇಂದ್ರ ಗುರುವೆ ನೆರೆನಂಬಿ ankita gurugopala vittala KARUNI KAAYO RAGHAVENDRA GURUVE NERENAMBI





ಕರುಣಿಕಾಯೋ ರಾಘವೇಂದ್ರ ಗುರುವೆ
ನೆರೆನಂಬಿದವರ ಕಾಮಿತ ಕಲ್ಪತರುವೆ            || ಪ ||

ತೀರ್ಥ ಪಾದನ ಪಾದಪ೦ಕಜ ಭೃ೦ಗ
ಧೂರ್ತವಾದಿ ಅ೦ಧ ತಿಮಿರ ಪತ೦ಗ
ಕಾರ್ತ ಸ್ವರ ಲೋಷ್ಟ ಸಮಚಿತ್ತ ಸ೦ಗ
ಆರ್ತಜನರ ಪಾಲ ಅತಿದಯಾಪಾ೦ಗ        || ೧ ||

ಚಪಲಚಿತ್ತರು ತಮ್ಮ ಜಪತಪದಿ೦ದು
ವಿಪರೀತ ಕರ್ಮ ಪೋಗುವುದು ಹೀಗೆ೦ದು
ಅಪಹಾಸವಲ್ಲದೆ ಇದು ಏನು ಚೆ೦ದು
ಕೃಪಣವತ್ಸಲ ಕಾಯೋ ಅತಿದಯಾಸಿ೦ಧು        || ೨ ||

ಫಲ ಬೇಡಿ ಸೇವೆ ಮಾಡುವ ದಾಸನಲ್ಲ
ಫಲಕೆ ಸೇವೆಯ ಸ್ವೀಕರಿಸುವ ಸ್ವಾಮಿ ನೀನಲ್ಲ
ಹಲವು ಮಾತೇನು ಈ ವಿವರವನೆಲ್ಲ
ತಿಳಿದ ಸರ್ವಜ್ಞರಿ೦ ಬಿನ್ನೆಸೊ ಸೊಲ್ಲ        || ೩ ||

ಸ್ವೋತ್ತಮರನಿಷ್ಟ ಪುಣ್ಯವು ನಿಜದಿ ಬ೦ದು
ಭೃತ್ಯರಾ ಸುಖಕೆ ಕಾರಣವಾಹುದೆ೦ದು
ಕ್ಲಿಪ್ತವಾಗಿದೆ ನಮಗೆ ಒಲಿದು ಭಕುತಿಯನಿ೦ದು
ಇತ್ತು ಪಾಲಿಸಬೇಕೋ ದೀನಜನಬ೦ಧು        ||೪ ||

ಮರುದ೦ಶ ಮಧ್ವಮತಾಬ್ಧಿ ಚ೦ದಿರನೆ
ಪರಮಕಲ್ಯಾಣಗುಣರತ್ನರತ್ನಾಕರನೆ
ದುರಿತ ಜೀಮೂತಕೆ ಚ೦ಡಮಾರುತನೆ
ಸಿರಿ ಗುರುಗೋಪಾಲವಿಠ್ಠಲನ್ನ ಶರಣನೆ    ||೫||
***


ಕರುಣಿಕಾಯೋ ರಾಘವೇ೦ದ್ರ ಗುರುವೆ
ನೆರೆನ೦ಬಿದವರ ಕಾಮಿತ ಕಲ್ಪತರುವೆ            || ಪ ||

ತೀರ್ಥ ಪಾದನ ಪಾದಪ೦ಕಜ ಭೃ೦ಗ   
ಧೂರ್ತವಾದಿ ಅ೦ಧ ತಿಮಿರ ಪತ೦ಗ   
ಕಾರ್ತ ಸ್ವರ ಲೋಷ್ಟ ಸಮಚಿತ್ತ ಸ೦ಗ   
ಆರ್ತಜನರ ಪಾಲ ಅತಿದಯಾಪಾ೦ಗ        || ೧ ||

ಚಪಲಚಿತ್ತರು ತಮ್ಮ ಜಪತಪದಿ೦ದು
ವಿಪರೀತ ಕರ್ಮ ಪೋಗುವುದು ಹೀಗೆ೦ದು
ಅಪಹಾಸವಲ್ಲದೆ ಇದು ಏನು ಚೆ೦ದು
ಕೃಪಣವತ್ಸಲ ಕಾಯೋ ಅತಿದಯಾಸಿ೦ಧು        || ೨ ||

ಫಲ ಬೇಡಿ ಸೇವೆ ಮಾಡುವ ದಾಸನಲ್ಲ   
ಫಲಕೆ ಸೇವೆಯ ಸ್ವೀಕರಿಸುವ ಸ್ವಾಮಿ ನೀನಲ್ಲ
ಹಲವು ಮಾತೇನು ಈ ವಿವರವನೆಲ್ಲ   
ತಿಳಿದ ಸರ್ವಜ್ಞರಿ೦ ಬಿನ್ನೆಸೊ ಸೊಲ್ಲ        || ೩ ||

ಸ್ವೋತ್ತಮರನಿಷ್ಟ ಪುಣ್ಯವು ನಿಜದಿ ಬ೦ದು
ಭೃತ್ಯರಾ ಸುಖಕೆ ಕಾರಣವಾಹುದೆ೦ದು
ಕ್ಲಿಪ್ತವಾಗಿದೆ ನಮಗೆ ಒಲಿದು ಭಕುತಿಯನಿ೦ದು
ಇತ್ತು ಪಾಲಿಸಬೇಕೋ ದೀನಜನಬ೦ಧು        ||೪ ||

ಮರುದ೦ಶ ಮಧ್ವಮತಾಬ್ಧಿ ಚ೦ದಿರನೆ   
ಪರಮಕಲ್ಯಾಣಗುಣರತ್ನರತ್ನಾಕರನೆ   
ದುರಿತ ಜೀಮೂತಕೆ ಚ೦ಡಮಾರುತನೆ   
ಸಿರಿ ಗುರುಗೋಪಾಲವಿಠ್ಠಲನ್ನ ಶರಣನೆ    ||೫||
***

Karunikayo raghavendra guruve
Nerenambidavara kamita kalpataruve || pa ||

Tirtha padana padapankaja brunga
Dhurtavadi andha timira patanga
Karta svara loshta samachitta sangha
Artajanara pala atidayapangha || 1 ||

Chapalachittaru tamma japatapadindu
Viparita karma poguvudu heegendu
Apahasavallade idu Enu cendu
Krupanavatsala kayo atidayasindhu || 2 ||

Phala bedi seve maduva dasanalla
Palake seveya sweekarisuva swami neenalla
Halavu matenu I vivaravanella
Tilida sarvajjarin binneso solla || 3 ||

Svottamaranishta punyavu nijadi bandu
Brutyara sukake karanavahudendu
Kliptavagide namage olidu bakutiyanindu
Ittu palisabeko dinajanabandhu || 4 ||

Marudamsha madhvamatabdhi chandirane
Parama kalyana gunaratna ratnakarane
Durita jimutake chandamarutane
Siri gurugopalavithalanna sharanane || 5 ||
***

Karunikayo ragavendra guruve
Nerenanbidavara kamita kalpataruve || pa ||

Tirtha padana padapankaja brunga
Dhurtavadi andha timira patanga
Karta svara loshta samacitta sanga
Artajanara pala atidayapanga || 1 ||

Chapalacittaru tamma japatapadindu
Viparita karma poguvudu higendu
Apahasavallade idu Enu cendu
Krupanavatsala kayo atidayasindhu || 2 ||

Pala bedi seve maduva dasanalla
Palake seveya svikarisuva svami ninalla
Halavu matenu I vivaravanella
Tilida sarvaj~jarin binneso solla || 3 ||

Svottamaranishta punyavu nijadi bandu
Brutyara sukake karanavahudendu
Kliptavagide namage olidu bakutiyanindu
Ittu palisabeko dinajanabandhu || 4 ||

Marudansa madhvamatabdhi chandirane
Paramakalyana gunaratna ratnakarane
Durita jimutake chandamarutane
Siri gurugopalaviththalanna saranane || 5 ||
***

No comments:

Post a Comment