Wednesday, 6 October 2021

ಕಾರುಣ್ಯ ಮೂರುತಿಯೆ ಕಂಗಳು ಮೂರುಳ್ಳ ದೊರೆಯೆ purandara vittala KAARUNYA MOORUTIYE KANGALU MOORULLA DOREYE



ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ದೊರೆಯೆ ||ಪ||

ಧಾರಿಣಿಯೊಳು ನಿನಗೆಣೆಯೆ ಗುರುದೇವ ಶಿಖಾಮಣಿಯೆ ||ಅ||

ಗುಹಾಸುರ ಮರ್ದನನೆ ದೇವ ಖಗ ವೃಷವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವನೆ ||

ತ್ರಿಪುರಾವಳಿ ಸಂಹಾರನೆ ತ್ರೈಲೋಕ್ಯ ಪಾವನನೆ
ಅಪಾರಮಹಿಮನೆ ಪ್ರಸನ್ನ ಶ್ರೀಹರಿಹರನೆ ||

ತುಂಗಭದ್ರದಡಿಯ ತಾಳಿಪೆ ಗಂಗೆಯ ಜಡೆಯ
ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||
*******

ರಾಗ ಮುಖಾರಿ ಆದಿತಾಳ (raga, taala may differ in audio)

Karunya muriteye kangalu murulla doreye ||pa||

Dhariniyolage ninage eneye gurudeva sikamaniye ||a.pa||

Guhasura mardanane kavrusha vahanane
Gajacharma pitambarane mahadeva madhavne ||1||

Tripuravali sangarane trailokya pavanane
Apara mahimane prasanna sri hariharane ||2||

Tunga badradadiya talippe gangeya jadeya
Purandaravithalana priya ni salahayya ennodeya ||3||
***

pallavi

kAruNya mUrutiye kangaLu mUruLLa doreye

anupallavi

dhAriNiyoLu ninageNeyE gurudEva doreye

caraNam 1

guhAsura mardanane dEva khaga vruSa vAhanane gaja carma pItAmbarane mahAdEva mAdhavanE

caraNam 2

tripurAvaLi samhArane trailOkya pAvanane apAra mahimane prasanna shrI hariharane

caraNam 3

tungabhadraDiya tALipape gangeya oDeya purandara viTTalana priya nI salahayya ennoDeya
***

ಕಾರುಣ್ಯ ಮೂರಿತೆಯೆ ಕಂಗಳು ಮೂರುಳ್ಳ ದೊರೆಯೆ           ||ಪ||

ಧಾರಿಣಿಯೊಳಗೆ ನಿನಗೆ ಎಣೆಯೆ ಗುರುದೇವ ಶಿಖಾಮಣಿಯೆ   ||ಅ.ಪ||

ಗುಹಾಸುರ ಮರ್ದನನೆ ಖವೃಷ ವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವ್ನೆ               ||೧||

ತ್ರಿಪುರಾವಳಿ ಸಂಗರನೆ ತ್ರೈಲೋಕ್ಯ ಪಾವನನೆ
ಅಪಾರ ಮಹಿಮನೆ ಪ್ರಸನ್ನ ಶ್ರೀ ಹರಿಹರನೆ                         ||೨||

ತುಂಘಾ ಭದ್ರದಡಿಯ ತಾಳಿಪ್ಪೆ ಗಂಗೆಯ ಜಡೆಯ
ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ         ||೩||
***

No comments:

Post a Comment