by ಗಲಗಲಿಅವ್ವನವರು
ಎತ್ತಿರೆಕೋಲಅರ್ಥಿಲೆಕೆಲದೆಯರು ಸತ್ಯ ಕನ್ಯಳೆ ದ್ರೌಪತಿ ಎಂದು ಪ.
ಮತ್ತೆ ಅಭಿಮಾನಿಯೆಂದುನಿತ್ಯಉತ್ಪತ್ತಿಯೆಂದುಸತ್ಯ ಕನ್ಯಳೆ ದ್ರೌಪತಿಯೆಂದು 1
ಒಂದೇ ಮಂದಿರದಲ್ಲಿ ಪೊಂದಿದ್ದ ಜನರಂತೆಅವರಿಂದ ಹೊರಗಾಗುವಳೆ ಜಾಣೆ 2
ಧರ್ಮ ಶ್ಯಾಮಲೆ ಬೆರಿಯೆ ಅಮ್ಮ ದ್ರೌಪತಾದೇವಿಸುಮ್ಮನಿಹಳೇ ಬಾರೆ ನೀರೆ 3
ವನಜಾಕ್ಷಿ ಭೀಮ ಬರಲು ತನುಮನ ಸೂರೆಗೊಂಡುಘನಮಹಿಮನ ಬೆರೆಯೋಳೆ4
ಅರ್ಜುನ ಶಚಿಯು ಬೆರಿಯೆ ನಿರ್ಜರೋತ್ತಮಳು ತಾನುವರ್ಜಿಸಿ ಸುಖವ ದೂರಾಗಿಹೋಳು 5
ಮತ್ತೆ ಸಹದೇವ ನಕುಲ ಪತ್ನಿಯ ಬೆರೆಯಲುಪ್ರತ್ಯಕ್ಷ ಇಹಳು ಚತುರಳು 6
ಕಾಂತ ರಮಣನುಕೇಳಿಸಂತೊಷ ಬಡಲು ಭಾಗ್ಯಸಂತಾನ ಕೊಡುವ ರಮಿ ಅರಸು 7
*******

No comments:
Post a Comment