Friday, 27 December 2019

ವನಜಾಲಯ ಮಾಂಪಾಲಯ ಶ್ರೀವನಜಾಲಯ ankita tulasi

by ತುಳಸೀರಾಮದಾಸರು
ವನಜಾಲಯ ಮಾಂಪಾಲಯ ಶ್ರೀವನಜಾಲಯ ಮಾಂಪಾಲಯವಾಸುದೇವಸುಪ್ರಿಯ ಪ 

ವಸುಮತಿ ತನಯೆ ವರದಾಭಯಕರೆಕುಸುಮಶರಾಬ್ಜಜಕುಶಲವಮಾತೇ1

ಮಣಿಮಯಾಲಂಕೃತೆ ಮಂಜುಳ ಭಾಷೇಅಣಿಮಾಮಹಿಮಾದ್ಯಷ್ಟಭಾಗ್ಯಾನ್ವಿತೇ2

ಜಲರುಹ ನಯನೇ ಚಂದ್ರಗೀರಿಶ್ವರೆತುಲಸೀರಾಮದಾಸ ದುರಿತನಿವಾರಣೆ 3
********

No comments:

Post a Comment