Friday 27 December 2019

ನೋಡಮ್ಮಯ್ಯಾ ಪತ್ವರದಿ ಪಾಲಿ ankita gurujagannatha vittala dheerendra teertha stutih

by ಗುರುಜಗನ್ನಾಥದಾಸರು
ಶ್ರೀಧಿರೇಂದ್ರರು

ನೋಡಮ್ಮಯ್ಯಾ ಪತ್ವರದಿ ಪಾಲಿ ಪ 

ಶ್ರೀಧಿರೇಂದ್ರ ಕಾಣಮ್ಮ ಅ.ಪ

ಇಂದಿರಪತಿ-ಗುಣ- ವೃಂದವ ಭಜಿಸುತನಿಂದುನೀಡುವ ವಾದೀಂದ್ರರತನುಜ1

ಜೋಡುಗಾಣೆ ನಾ ನೋಡಮ್ಮಯ್ಯ 2

ವ್ರಾತಗಳ ಬಲು ನೋಡಮ್ಮಯ್ಯಪ್ರೀತ ಜನರೊಳತಿ ಪ್ರೀತನೀತಮ್ಮಾ

No comments:

Post a Comment