Thursday 14 November 2019

ಭಜ ಚಿತ್ತ ಭವಭಯಮಂದಾರಭಜ ankita prasannavenkata

by ಪ್ರಸನ್ನವೆಂಕಟದಾಸರು
ಭಜ ಚಿತ್ತ ಭವಭಯಮಂದಾರಭಜ ಚಿತ್ತ ಭವಭಯ ದೂರ ಪ.

ಹಾಟಕಗಿರಿತಟವಾಸ ಪರೇಶಂಕೋಟಿ ನಿಷ್ಕಾಯಸ ಮಾನಸಕಾಯ1

ಸಜಲಜಲದ ನಿಭ ಶಾಮಲರಾಯಪ್ರಜಾಜನ ಗೋಪ್ರತಿಪಾಲ 2

ಮಾಪದ್ಮಭವ ಮುಖ್ಯ ಪುತ್ರಕಳತ್ರಂಶ್ರೀ ಪ್ರಸನ್ವೆಂಕಟಪತೇಂದ್ರಾಪತ್ರಂ 3
******

No comments:

Post a Comment