by ಪ್ರಸನ್ನವೆಂಕಟದಾಸರು
ಜಯ ಜಯ ಜಯ ಮಂಗಳಂ ಶ್ರೀರಂಗಗೆ ಪ.
ಮಂಗಳ ಮಹಿಮ ತ್ರಿವೆಂಗಳ ಮೂರ್ತಿಗೆ
ಮಂಗಳವ್ವೆಯ ವಕ್ಷಾಂಗದೊಳಿಟ್ಟಗೆ 1
ಮಂಗಳಾನಂತ ಗುಣಂಗಳಿಂ ಪೂರ್ಣಗೆಹಿಂಗದೆ ಭಕ್ತರ ಸಂಗದಲ್ಲಿಹಗೆ 2
ಮಂಗಳ ನೈದಿಲೆಗಂಗಳ ಚೆಲ್ವಗೆರಂಗ ಪ್ರಸನ್ವೆಂಕಟಿಂಗಿತಜÕನಿಗೆ 3
*******
ಜಯ ಜಯ ಜಯ ಮಂಗಳಂ ಶ್ರೀರಂಗಗೆ ಪ.
ಮಂಗಳ ಮಹಿಮ ತ್ರಿವೆಂಗಳ ಮೂರ್ತಿಗೆ
ಮಂಗಳವ್ವೆಯ ವಕ್ಷಾಂಗದೊಳಿಟ್ಟಗೆ 1
ಮಂಗಳಾನಂತ ಗುಣಂಗಳಿಂ ಪೂರ್ಣಗೆಹಿಂಗದೆ ಭಕ್ತರ ಸಂಗದಲ್ಲಿಹಗೆ 2
ಮಂಗಳ ನೈದಿಲೆಗಂಗಳ ಚೆಲ್ವಗೆರಂಗ ಪ್ರಸನ್ವೆಂಕಟಿಂಗಿತಜÕನಿಗೆ 3
*******
No comments:
Post a Comment