Tuesday 19 November 2019

ಹೀಗಾದರು ದೂರ ಪರಗತಿಹೀಗಾದರು ankita prasannavenkata

by ಪ್ರಸನ್ನವೆಂಕಟದಾಸರು
ಹೀಗಾದರು ದೂರ ಪರಗತಿಹೀಗಾದರು ದೂರ ಪ.

ತಾನೊಳ್ಳೆದುಂಡು ವಿಪ್ರಾನೀಕಕೊಂದುಹೀನ ದಯದಿ ಅತಿಜ್ಞಾನಿಆಗಿದ್ದು1

ಆತುರದ ಧರ್ಮಾರ್ತರ ನಡವುಯಾತಕು ಸಲ್ಲದು ಮಾತಿನ ಮಡುವು 2

ಭೂರಿಗುಣಜÕ ಉದಾರವನರಿಯದಆರಿಗೆ ಪ್ರಸನ್ವೆಂಕಟ ದೊರೆಯ 3
*******

No comments:

Post a Comment